ಹೆಬ್ರಿ : ಆರ್ಡಿ ನೀರ್ಗಡಿಗೆ ನಿವಾಸಿ ಲಕ್ಷ್ಮೀ ಶೆಡ್ತಿ (101) ಶುಕ್ರವಾರ ರಾತ್ರಿ ನಿಧನರಾದರು. ಮೃತರು ಆರು ಪುತ್ರರು, ಮೂವರು ಪುತ್ರಿಯರು, ಸಹೋದರ, ಮೊಮ್ಮಕ್ಕಳು, ಮರಿಮಕ್ಕಳು, ಗಿರಿ ಮಕ್ಕಳನ್ನು ಅಗಲಿದ್ದಾರೆ. ಜ.21 ರ ಬೆಳಗ್ಗೆ 11 ಗಂಟೆಗೆ ನೀರ್ಗಡಿಗೆಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಸಂಬಂಧಿಕರು ತಿಳಿಸಿದ್ದಾರೆ.
ಶತಾಯುಷಿ ಲಕ್ಷ್ಮೀ ಶೆಡ್ತಿ ನಿಧನ

January 21, 2023 / By
Newskarkala Desk




















