ಕಾರ್ಕಳ : ವ್ಯಕ್ತಿಯೋರ್ವರು ಬಾವಿಯ ಹಗ್ಗಕ್ಕೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂಟಾಡಿಯ ಪಡುಬಾಲ್ಮೆ ಮನೆಯಲ್ಲಿ ಜ. 4 ರ ಮುಂಜಾನೆ ಸಂಭವಿಸಿದೆ. ನಾರಾಯಣ ಪೂಜಾರಿ (68) ಎಂಬುವವರೇ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಹೆಚ್ಚಿನ ಮಾಹಿತಿ ಇನ್ನಷ್ಟು ತಿಳಿದು ಬರಬೇಕಾಗಿದೆ.
ಕುಂಟಾಡಿ : ಬಾವಿಯ ಹಗ್ಗಕ್ಕೆ ನೇಣುಬಿಗಿದು ಆತ್ಮಹತ್ಯೆ
























