ಕಾಂತಾವರ ಯಕ್ಷದೇಗುಲ ಸಂಸ್ಥೆಯಿಂದ ಸಚಿವ ಸುನೀಲ್‌ ಕುಮಾರ್‌ ಅವರಿಗೆ ಸನ್ಮಾನ

ಕಾರ್ಕಳ : ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನೀಲ್‌ ಅವರನ್ನು ಬುಧವಾರ ಕಾಂತಾವರ ಯಕ್ಷದೇಗುಲ ಸಂಸ್ಥೆಯ ವತಿಯಿಂದ ಯಕ್ಷೋಲ್ಲಾಸ 2022ರ ವಿಂಶತಿ ಪುರಸ್ಕಾರ ನೀಡಿ ಗೌರವಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಕೆ. ಶ್ರೀಪತಿ ರಾವ್, ಕೋಶಾಧ್ಯಕ್ಷ ಧರ್ಮರಾಜ ಕಂಬಳಿ, ಪ್ರಧಾನ ಕಾರ್ಯದರ್ಶಿ ಮಹಾವೀರ ಪಾಂಡಿ, ಉಪಾಧ್ಯಕ್ಷ ಎಂ. ದೇವಾನಂದ್ ಭಟ್, ಸುಭಾಶ್ಚಂದ್ರ ಹೆಗ್ಡೆ, ರಾಜೇಶ್ ಬಾರಾಡಿ ಈ ಸಂದರ್ಭದಲ್ಲಿದ್ದರು.













































error: Content is protected !!
Scroll to Top