ಕ್ರೈಸ್ಟ್‌ ಕಿಂಗ್ ಬಾಲಕಿಯರ ವಾಲಿಬಾಲ್‌ ತಂಡ ತಾಲೂಕು ಮಟ್ಟಕ್ಕೆ ಆಯ್ಕೆ

ಕಾರ್ಕಳ : ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿಕ್ಕಲ್‍ಬೆಟ್ಟು ಇವರ ಆಶ್ರಯದಲ್ಲಿ ನಡೆದ ಕಾರ್ಕಳ ವಲಯ ಮಟ್ಟದ ಪ್ರಾಥಮಿಕ ವಿಭಾಗದ ವಾಲಿಬಾಲ್ ಪಂದ್ಯಾಟದಲ್ಲಿ ಕ್ರೈಸ್ಟ್‌ ಕಿಂಗ್ ಆಂಗ್ಲಮಾಧ್ಯಮ ಶಾಲೆಯ ಬಾಲಕಿಯರ ತಂಡ ಪ್ರಥಮ ಸ್ಥಾನಗಳಿಸಿ ತಾಲೂಕು ಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತಾರೆ. 7ನೇ ತರಗತಿಯ ವಿದ್ಯಾರ್ಥಿಗಳಾದ ಸಾಂಚಿ ರಾವ್, ಝುಬೇಧ ಝಯಿದ್ ಹುಸೇನ್, ವಿಲ್ಸಾ ಡಿಸೋಜಾ, ರಾಫಿಯಾ ಬಾನು ಹಾಗೂ 6ನೇ ತರಗತಿಯ ಶೈನಿ ಡಿಸೋಜಾ, ಅವ್ನಿ, ಸಾಧಿಯಾ ಮೆಹೆರ್, ಶಗುನ್ ವರ್ಮ ಭಾಗವಹಿಸಿದ್ದರು.





























































































































































































































error: Content is protected !!
Scroll to Top