ಜ್ಞಾನಸುಧಾದ ಪೂರ್ವ ವಿದ್ಯಾರ್ಥಿ ಸಿಎ ಫೈನಲ್ ನಲ್ಲಿ ತೇರ್ಗಡೆ

ಕಾರ್ಕಳ : ಜ್ಞಾನಸುಧಾದ ಪೂರ್ವ ವಿದ್ಯಾರ್ಥಿ ಸಚಿನ್ ಎಸ್. ಕೋಟ್ಯಾನ್ ಅವರು ಇನ್ಸ್ಟಿಟ್ಯೂಟ್‌ ಆಫ್ ಚಾರ್ಟೆಡ್ ಅಕೌಂಟೆಟ್ಸ್‌ ಆಫ್‌ ಇಂಡಿಯಾ ನಡೆಸುವ ಸಿಎ ಅಂತಿಮ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದಿದ್ದಾರೆ. ಇವರು ನಿಟ್ಟೆಯ ಸುಭಾಸ್ ಕೋಟ್ಯಾನ್ ಹಾಗೂ ವನಿತಾ ಕೋಟ್ಯಾನ್ ಅವರ ಪುತ್ರ.
ಸಚಿನ್ ಸಾಧನೆಗೆ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ನ ಅಧ್ಯಕ್ಷ ಡಾ. ಸುಧಾಕರ ಶೆಟ್ಟಿ ಹಾಗೂ ಜ್ಞಾನ ಸುಧಾ ಪರಿವಾರ ಅಭಿನಂದನೆ ಸಲ್ಲಿಸಿದೆ.























error: Content is protected !!
Scroll to Top