ಕಾರ್ಕಳ : ಉಡುಪಿ ಜಿಲ್ಲೆಯಲ್ಲಿ ಇಂದಿನ ಕೊರೊನಾ ಪ್ರಕರಣದ ವಿವರ

ಕಾರ್ಕಳ : ಉಡುಪಿ ಜಿಲ್ಲೆಯಲ್ಲಿ ಜ. 13ರಂದು 379 ಕೊರೊನಾ ಪ್ರಕರಣ ವರದಿಯಾಗಿದೆ. ಉಡುಪಿ ತಾಲೂಕಿನಲ್ಲಿ 282, ಕುಂದಾಪುರ 46, ಕಾರ್ಕಳ 45 ಮತ್ತು ಹೊರ ಜಿಲ್ಲೆಯ 6 ಮಂದಿಗೆ ಕೊರೊನಾ ಪ್ರಕರಣ ದಾಖಲಾಗಿದೆ.









































































































error: Content is protected !!
Scroll to Top