ಕರ್ನಾಟಕ ರಾಜ್ಯ ಪೊಲೀಸ್: ಸಿವಿಲ್ ಸಬ್_ಇನ್ಸ್ಪೆಕ್ಟರ್ (ಪುರುಷ & ಮಹಿಳಾ) ಹುದ್ದೆಗಳು.
ವಿದ್ಯಾರ್ಹತೆ: ಪದವಿ/ ತತ್ಸಮಾನ.
ಕೊನೆಯ ದಿನಾಂಕ: 22-02-2021.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ : ದಕ್ಷಿಣ ಕನ್ನಡ ಜಿಲ್ಲೆಯಿಂದ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗಳು.
ವಿದ್ಯಾರ್ಹತೆ: ಅಂಗನವಾಡಿ ಕಾರ್ಯಕರ್ತೆ: ಎಸ್ಎಸ್ಎಲ್ಸಿ, ಸಹಾಯಕಿ: 4ನೇ ತರಗತಿ ಉತ್ತೀರ್ಣ
ಕೊನೆಯ ದಿನಾಂಕ: 06-02-2021.
ಹಾಲು ಉತ್ಪಾದಕರ ಒಕ್ಕೂಟ ಬೆಂಗಳೂರು (BAMUL): ವಿವಿಧ ಹುದ್ದೆಗಳು.
ವಿದ್ಯಾರ್ಹತೆ: ಪದವಿ/ಸ್ನಾತಕೋತ್ತರ.
ಕೊನೆಯ ದಿನಾಂಕ: 03-02-2021.

ವಿದ್ಯಾರ್ಥಿ ವೇತನ/ಪ್ರೋತ್ಸಾಹಧನ
ಸಮಾಜ ಕಲ್ಯಾಣ ಇಲಾಖೆ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗದ ವಿದ್ಯಾರ್ಥಿಗಳಿಗೆ ಮೆಟ್ರಿಕ್ ಪೂರ್ವ & ಮೆಟ್ರಿಕ್ ನಂತರದ ರಾಜ್ಯ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಆಹ್ವಾನ.
ಕೊನೆಯ ದಿನಾಂಕ: 15-03-2021.
ಸಮಾಜ ಕಲ್ಯಾಣ ಇಲಾಖೆ: ಪ.ಜಾತಿ/ಪ.ಪಂಗಡದ ವಿದ್ಯಾರ್ಥಿಗಳಿಗೆ ಮೆಟ್ರಿಕ್ ನಂತರದ (ಪಿಯುಸಿ/ಪದವಿ/ಸ್ನಾತಕೋತ್ತರ ಪದವಿ) ಕೋರ್ಸ್ ಗಳಲ್ಲಿ ಶೇ.60% ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನಕ್ಕಾಗಿ ಅರ್ಜಿ.
ಕೊನೆಯ ದಿನಾಂಕ: 15-02-2021
ಕರ್ನಾಟಕ ಕಾರ್ಮಿಕ ಇಲಾಖೆ: ಕಾರ್ಮಿಕರ ಮಕ್ಕಳಿಂದ ಶೈಕ್ಷಣಿಕ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ.
ಕೊನೆಯ ದಿನಾಂಕ: 31-03-2021
ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ: ಸಾಂದೀಪನಿ ಶಿಷ್ಯವೇತನ ಯೋಜನೆಯಡಿ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಆಹ್ವಾನ.
ಕೊನೆಯ ದಿನಾಂಕ: 18-02-2021.
ಸಮಾಜ ಕಲ್ಯಾಣ ಇಲಾಖೆ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕಾಗಿ ಆನ್ ಲೈನ್ ಅರ್ಜಿ.
ಕೊನೆಯ ದಿನಾಂಕ: 15-03-2021.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ: ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕೆ ಆನ್ ಲೈನ್ ಅರ್ಜಿ ಪ್ರಾರಂಭ.
ಕೊನೆಯ ದಿನಾಂಕ: 10-02-2021.





























































