ಪಂಚಾಯತ್ ಚುನಾವಣೆ ಘೋಷಣೆ:ಡಿ. 22 ಮತ್ತು ಡಿ.27 ರಂದು ಎರಡು ಹಂತಗಳಲ್ಲಿ ಚುನಾವಣೆ November 30, 2020 / By Newskarkala Desk ಬೆಂಗಳೂರು, ನ.30: ಬಹು ದಿನಗಳಿಂದ ನಿರೀಕ್ಷಿಸುತ್ತಿದ್ದ ಪಂಚಾಯತ್ ಚುನಾವಣೆ ದಿನಾಂಕ ಕೊನೆಗೂ ಘೋಷಣೆಯಾಗಿದೆ. ಡಿ. 22 ಮತ್ತು ಡಿ.27 ರಂದು ಎರಡು ಹಂತಗಳಲ್ಲಿ ಗ್ರಾಮ ಪಂಚಾಯತ್ ಚುನಾವಣೆ ನಡೆಯಲಿದೆ. ಒಟ್ಟು 5762 ಗ್ರಾಮ ಪಂಚಾಯತ್‌ಗಳೀಗೆ ಚುನಾವಣೆ. -ತಕ್ಷಣದಿಂದಲಲೇ ನೀತಿ ಸಂಹಿತೆ ಜಾರಿ. Share this: Share on WhatsApp (Opens in new window) WhatsApp Tweet Share on Telegram (Opens in new window) Telegram