ಗುರುಬಸದಿಗೆ ಶುದ್ಧ ಕುಡಿಯುವ ನೀರಿನ ಘಟಕ

0

ಕಾರ್ಕಳ : ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ವತಿಯಿಂದ ಹಿರಿಯಂಗಡಿ ಗುರು ಬಸದಿಗೆ ಕೊಡಮಾಡಿದ ಶುದ್ಧ ಕುಡಿಯುವ ನೀರಿನ ಘಟಕವನ್ನು ಬಾರಾಡಿಬೀಡು ಧರ್ಮದರ್ಶಿ ಡಾ. ಜೀವಂದರ್ ಬಳ್ಳಾಲ್‌ ಅವರು ನ. 15ರಂದು ಉದ್ಘಾಟಿಸಿದರು. ಅಲ್ಪ ಸಂಖ್ಯಾತ ನಿಗಮದ ಅಧ್ಯಕ್ಷ ನೇಮಿರಾಜ ಆರಿಗ, ಹಿರಿಯಂಗಡಿ ಬಸದಿಯ ಪುರೋಹಿತ ಅಜಿತ್ ಇಂದ್ರ, ಅಮರನಾಥ ಹೆಗ್ಡೆ, ಜಯೇಶ್ ಬಳ್ಳಾಲ್‌, ಸುಭಾಷ್ ಚಂದ್ರ ಹೆಗ್ಡೆ, ಸಮೃದ್ಧ್‌ ಕುಮಾರ್‌ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Previous articleಶಾಸಕ ವಿ. ಸುನಿಲ್‌ ಕುಮಾರ್‌ ಅವರಿಗೆ ಅಭಿನಂದನೆ
Next articleಮಹಿಳೆ ಕೈಗೆ ಅಧಿಕಾರ ನೀಡಿದರೆ ಸಾಲದು ಅಧಿಕಾರ ಚಲಾಯಿಸುವ ಸ್ವಾತಂತ್ರ್ಯವನ್ನೂ ನೀಡಬೇಕು

LEAVE A REPLY

Please enter your comment!
Please enter your name here