ಕಾರ್ಕಳ : ಅತಿ ಹೆಚ್ಚು ಸ್ವಯಂಪ್ರೇರಿತ ರಕ್ತದಾನ ಶಿಬಿರ ಆಯೋಜನೆಗಾಗಿ ಕಾರ್ಕಳದ ನಿಟ್ಟೆ ಗಜ್ರಿಯಾ ಆಸ್ಪತ್ರೆ ಗುರುತಿಸಿಕೊಂಡಿದ್ದು, ಆಸ್ಪತ್ರೆ ಪರವಾಗಿ ಗಜ್ರಿಯಾ ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ. ಸಚ್ಚೀದಾನಂದ ಪ್ರಭು ಅರನ್ನು ಉಡುಪಿಯಲ್ಲಿ ಜಿಲ್ಲಾಧಿಕಾರಿ ಜಿ. ಜಗದೀಶ್ ಸನ್ಮಾನಿಸಿದರು.
ಡಾ. ಸಚ್ಚಿದಾನಂದ ಅವರಿಗೆ ಸನ್ಮಾನ

November 13, 2020 / By
newskarkala desk




















