ಕಾರ್ಕಳದಲ್ಲಿ ರಿಬ್ಬನ್ಸ್‌ ಆ್ಯಂಡ್ ಬಲೂನ್ಸ್‌ ಕೇಕ್‌ ಶಾಪ್‌ ಉದ್ಘಾಟನೆ

ಕಾರ್ಕಳ : ಹೆಸರಾಂತ ಕೇಕ್‌ ತಯಾರಿಕಾ ಸಂಸ್ಥೆ ರಿಬ್ಬನ್ಸ್ ಆ್ಯಂಡ್ ಬಲೂನ್ಸ್‌ ನ 17ನೇ ಶಾಖೆ ನ. 12ರಂದು ಕಾರ್ಕಳದ ಬಾಲಾಜಿ ಆರ್ಕೇಡ್‌ ನಲ್ಲಿ ಶುಭಾರಂಭಗೊಂಡಿತು. ಶಾಸಕ ವಿ. ಸುನಿಲ್‌ ಕುಮಾರ್‌ ನೂತನ ಶಾಖೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ, ಶುಭಹಾರೈಸಿದರು. ಉದ್ಯಮಿಗಳಾದ ಹುರ್ಲಾಡಿ ರಘುವೀರ್‌ ಎ. ಶೆಟ್ಟಿ ನಲ್ಲೂರು, ಜಾನ್‌ ಡಿʼಸಿಲ್ವಾ, ಮೊಹಮ್ಮದ್‌ ಗೌಸ್‌, ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ, ಉದ್ಯಮಿ ನವೀನ್‌ಚಂದ್ರ ಶೆಟ್ಟಿ, ಸುವೃತ್‌ ಕುಮಾರ್‌, ನಿರಂಜನ್‌ ಜೈನ್‌ ಮತ್ತಿತರರು ಉಪಸ್ಥಿತರಿದ್ದರು. ಸುಬ್ರಹ್ಮಣ್ಯ ಕಾರ್ಯಕ್ರಮ ನಿರೂಪಿಸಿದರು.

ಸಂಸ್ಥೆಯ ಮಾಲಕ ಗುಣಪಾಲ್‌ ಅವರು ಮಾತನಾಡಿ ನಮ್ಮಲ್ಲಿ ಬಗೆಬಗೆಯ ಕೇಕ್, ಬಿಸ್ಕಿಟ್ಸ್‌, ಡೊನರ್ಸ್‌, ಪ್ಲಮ್‌ ಕೇಕ್‌, ದೀಪಾವಳಿಯ ಉಡುಗೊರೆ, ಮನೆಯಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳ ಗಿಫ್ಟ್‌ ಲಭ್ಯವಿದೆ. ಗ್ರಾಹಕರು ಪ್ರೋತ್ಸಾಹಿಸುವಂತೆ ವಿನಂತಿ ಮಾಡಿಕೊಂಡರು.







































error: Content is protected !!
Scroll to Top