ಕಾರ್ಕಳ :ಹಿರಿಯಡ್ಕ ಗ್ರಾಮದ ಗುಡ್ಡೆಯಂಗಡಿ ಬಳಿ ಲಾರಿ ಹಾಗೂ ಕಾರು ಮಧ್ಯೆ ಢಿಕ್ಕಿ ಸಂಭವಿಸಿ ಕಾರು ಚಲಾಯಿಸುತ್ತಿದ್ದ ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆ ವೈದ್ಯ ಡಾ. ವಿಜಯ ಶೆಟ್ಟಿ ಗಾಯಗೊಂಡಿದ್ದಾರೆ. ಉಡುಪಿಯತ್ತ ಸಾಗುತ್ತಿದ್ದ ಲಾರಿ ಮತ್ತು ಕಾರ್ಕಳ ಕಡೆ ಬರುತ್ತಿದ್ದ ಕಾರು ಮಧ್ಯೆ ನ. 11ರ ಮಧ್ಯಾಹ್ನ ಢಿಕ್ಕಿ ಸಂಭವಿಸಿದ್ದು, ಢಿಕ್ಕಿಯ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ.
ಗುಡ್ಡೆಯಂಗಡಿ : ಲಾರಿ-ಕಾರು ಢಿಕ್ಕಿ

November 11, 2020 / By
newskarkala desk






























































