Sunday, October 17, 2021
spot_img
Homeದೇಶಗೋ ಶಾಲೆಗಳಿಗೆ ಕೇಂದ್ರದಿಂದ ಬರೋಬ್ಬರಿ 900ಕೋ.ರೂ. ನೆರವು

ಗೋ ಶಾಲೆಗಳಿಗೆ ಕೇಂದ್ರದಿಂದ ಬರೋಬ್ಬರಿ 900ಕೋ.ರೂ. ನೆರವು

ದಿಲ್ಲಿ, ನ. 11: ದೇಶದ ಎಲ್ಲೆಡೆ ಇರುವ ಗೋ ಶಾಲೆಗಳಿಗೆ ಕೇಂದ್ರ ಸರಕಾರ 900 ಕೋ.ರೂ. ನೆರವು ನೀಡಲಿದೆ. ನೋಂದಾಯಿತ ಗೋ ಶಾಲೆಗಳಿಗೆ ನೆರವಾಗುವ ಉದ್ದೇಶದಿಂದ ಕೇಂದ್ರ ಸರಕಾರ 900 ಕೋ. ರೂ. ಪ್ಯಾಕೇಜ್‌ ಸಿದ್ಧಪಡಿಸಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.
ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ನಿರ್ಮಲಾ ಸೀತಾರಾಮನ್‌ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು, ಈ ಸಂದರ್ಭದಲ್ಲಿ ಸಚಿವೆ ಗೋ ಶಾಲೆಗಳಿಗೆ ಕೇಂದ್ರ ಪ್ಯಾಕೇಜ್‌ ಸಿದ್ಧಪಡಿಸಿರುವ ವಿಚಾರವನ್ನು ತಿಳಿಸಿದ್ದಾರೆ.
ಸಂಬಂಧಿಸಿದ ಸಚಿವಾಲಯಕ್ಕೆ 900 ಕೋ. ರೂ. ಈಗಾಗಲೇ ಬಿಡುಗಡೆಯಾಗಿದೆ. ಆಯಾಯ ರಾಜ್ಯ ಸರಕಾರಗಳು ನೋಂದಾಯಿತ ಗೋ ಶಾಲೆಗಳೀಗೆ ಪಾರದರ್ಶಕವಾಗಿ ಈ ಹಣವನ್ನು ಹಂಚಲಾಗುವುದ ಎಂದು ಸಚಿವೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!