Tuesday, September 28, 2021
spot_img
Homeಸ್ಥಳೀಯ ಸುದ್ದಿಅನಧಿಕೃತವಾಗಿ ಕಟ್ಟಡ ವಿಸ್ತರಣೆಗೆ ಪುರಸಭೆ ಬ್ರೇಕ್‌

ಅನಧಿಕೃತವಾಗಿ ಕಟ್ಟಡ ವಿಸ್ತರಣೆಗೆ ಪುರಸಭೆ ಬ್ರೇಕ್‌

ಕಾರ್ಕಳ : ಕಾರ್ಕಳ ಮುಖ್ಯರಸ್ತೆಗೆ ಹೊಂದಿಕೊಂಡಂತಿರುವ ಮಲ್ಲಿಗೆ ಓಣಿ ಬಳಿ ಅನಧಿಕೃತವಾಗಿ ಕಟ್ಟಡ ಮೇಲಂತಸ್ತು ಮಾಡುತ್ತಿದ್ದ ಕಾಮಗಾರಿಗೆ ಪುರಸಭೆ ಅಧಿಕಾರಿಗಳು ಬ್ರೇಕ್‌ ಹಾಕಿದ್ದಾರೆ. ಮಲ್ಲಿಗೆ ಓಣಿ ಎಂಬಲ್ಲಿ ಕಟ್ಟಡ ಮೇಲಂತಸ್ತು ಕಾಮಗಾರಿ ನಡೆಸುತ್ತಿದ್ದ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ನ. 9ರಂದು ಪುರಸಭಾ ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ ಭೇಟಿ ನೀಡಿ ಕಾಮಗಾರಿ ಸ್ಥಗಿತಗೊಳಿಸಿದರು. ಈ ಸಂದರ್ಭ ಪುರಸಭಾ ಉಪಾಧ್ಯಕ್ಷೆ ಪಲ್ಲವಿ ಪ್ರವೀಣ್‌, ಕಿರಿಯ ಇಂಜಿನೀಯರ್‌ ಪದ್ಮನಾಭ ಉಪಸ್ಥಿತರಿದ್ದರು.

ನೋಟಿಸ್‌ ಜಾರಿ

ಅನಧಿಕೃತವಾಗಿ ಕಟ್ಟಡ ಮೇಲಂತಸ್ತು ಕಾಮಗಾರಿ ನಡೆಸುತ್ತಿದ್ದ ಕಟ್ಟಡ ಮಾಲಕರಿಗೆ ಪುರಸಭೆ ನೋಟಿಸ್‌ ಜಾರಿ ಮಾಡಿದೆ ಎಂದು ಮುಖ್ಯಾಧಿಕಾರಿ ತಿಳಿಸಿದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!