ಕಾರ್ಕಳ : ಕಸಬ ಗ್ರಾಮದ ಹವಾಲ್ದಾರ್ ಬೆಟ್ಟು ನಿವಾಸಿ ಕೆ. ವಿಜಯಲಕ್ಮೀ ಕಿಣಿ (67) ನ. 4ರಂದು ತಮ್ಮ ಮನೆಯ ಮಹಡಿ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಸಕ್ಕರೆ ಕಾಯಿಲೆ ಹಾಗೂ ಅಸ್ತಮಾದಿಂದ ಬಳಲುತ್ತಿದ್ದ ಅವರು ಕಾಯಿಲೆ ಗುಣಮುಖವಾಗದಿರುವ ಕಾರಣ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ.
ಕಾರ್ಕಳ : ವೃದ್ಧೆ ಆತ್ಮಹತ್ಯೆ

November 4, 2020 / By
newskarkala desk























