ಶ್ರವಣಬೆಳಗೊಳದ ಸ್ವಾಮೀಜಿಯಿಂದ ನಲ್ಲೂರು ಬಸದಿಗೆ ರಜತ ಉಯ್ಯಾಲೆ ಕೊಡುಗೆ

ಕಾರ್ಕಳ : ಅತಿಶಯ ಶ್ರೀ ಕ್ಷೇತ ನಲ್ಲೂರು ಬಸದಿಯ ಮಹಾಮಾತೆ ಶ್ರೀ ಕೂಷ್ಮಾಂಡಿನೀ ದೇವಿಗೆ ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾ ಸ್ವಾಮೀಜಿಯವರು ರಜತ ಉಯ್ಯಾಲೆಯನ್ನು ಕೊಡುಗೆಯಾಗಿ ನೀಡಿದ್ದಾರೆ. ಬಜಗೋಳಿಯಲ್ಲಿ (ಕುಸುರಿ ಕೆಲಸಗಾರರಿಂದ) ನಿರ್ಮಾಣವಾದ ಈ ಬೆಳ್ಳಿ ಉಯ್ಯಾಲೆಯನ್ನು ಅ. 10ರಂದು ನಲ್ಲೂರು ಬಸದಿಗೆ ತರಲಾಗಿದ್ದು, ಸದ್ಯದಲ್ಲೇ ಮಾತೆಗೆ ಅರ್ಪಣೆಯಾಗಲಿದೆ ಎಂದು ಬಸದಿಯ ಅಭಿವೃದ್ದಿ ಸಮಿತಿ ತಿಳಿಸಿದೆ.















































































































































error: Content is protected !!
Scroll to Top