ಮುಂಬಯಿ : ನವ ಮುಂಬಯಿಯ ವಾಶಿ ನಿವಾಸಿ ಇರ್ವತ್ತೂರು ಧೋಲ್ಲೆಕ್ಕಿ ಮನೆ ಗಣೇಶ್ ಶೆಟ್ಟಿ ಅವರು (52) ಅಲ್ಪಕಾಲದ ಅನಾರೋಗ್ಯದಿಂದ ಸೆ. 6ರಂದು ನಿಧನ ಹೊಂದಿದ್ದಾರೆ. ಮೂಲತಃ ಕಾರ್ಕಳದ ಇರ್ವತ್ತೂರಿನ ಧೋಲ್ಲೆಕ್ಕಿ ನಿವಾಸದವರಾಗಿದ್ದ ಇವರು ವಾಶಿಯಲ್ಲಿ ಹೊಟೇಲ್ ವ್ಯವಸ್ಥಾಪಕರಾಗಿದ್ದರು. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.
ಇರ್ವತ್ತೂರು ಧೋಲ್ಲೆಕ್ಕಿ ಮನೆ ಗಣೇಶ್ ಮೊಂಟಾ ಶೆಟ್ಟಿ ನಿಧನ































