ಬ್ಯಾಂಕ್‌ ಸಾಲಗಾರರಿಗೆ ಸುಪ್ರೀಂ ಕೋರ್ಟ್‌ ಅಭಯ

ದಿಲ್ಲಿ, ಸೆ.4: ಕೊರೊನಾ ಲಾಕ್ಡೌನ್‌ ಪರಿಣಾಮದಿಂದ ಆರು ತಿಂಗಳ ಸಾಲದ ಕಂತು ಕಟ್ಟದಿರಲು ಭಾರತ ಸರಕಾರ ಸಾಲಗಾರರಿಗೆ ವಿನಾಯಿತಿ ಕೊಟ್ಟಿತ್ತು. ಸೆ.1ರಂದು ರಿಸರ್ವ ಬ್ಯಾಂಕ್‌ ಆದೇಶ ಹೊರಡಿಸಿ ಸಾಲದ ಕಂತು ಕಟ್ಟಬೇಕ ಇಲ್ಲವಾದರೆ ಚಕ್ರಬಡ್ಡಿಗೆ ನಾನು ಜವಾಬ್ದಾರಿ ಅಲ್ಲ ಎಂದು ಘೋಷಣೆ ಮಾಡಿತ್ತು.

 ನಿನ್ನೆ ಸುಪ್ರೀಂ ಕೋರ್ಟ್‌ ಬ್ಯಾಂಕುಗಳಿಗೆ ಹೊಸ ಆದೇಶ  ಹೊರಡಿಸಿ, ಯಾವುದೇ ಸಾಲದ ಖಾತೆಗಳನ್ನು ಅನುತ್ಪಾದಕ (ಎನ್ ಪಿ ಎ) ಎಂದು ಘೋಷಿಸಬಾರದು ಮತ್ತು ಸಾಲಗಾರರ ಹಿತವನ್ನು ಕಾಯಲು ಮತ್ತು ಕುಸಿದಿರುವ ಉದ್ಯಮಗಳನ್ನು ಪುನಶ್ಚೇತನಗೊಳಿಸಲು ಸೆ.15ರೊಳಗೆ ಕಾರ್ಯಯೋಜನೆ ರೂಪಿಸಬೇಕು. ಅಲ್ಲಿಯವರೆಗೆ ಸಾಲಗಾರರನ್ನು ಸುಸ್ತಿದಾರರು ಎಂದು ಕರೆಯಬಾರದು ಎಂದು ಆದೇಶಿಸಿದೆ.













































error: Content is protected !!
Scroll to Top