ನ್ಯೂಸ್‌ ಕಾರ್ಕಳದ ವತಿಯಿಂದ ಮುದ್ದುಕೃಷ್ಣ ಸ್ಪರ್ಧೆ

ಕಾರ್ಕಳ : ಜನಪ್ರಿಯ ಸುದ್ದಿಜಾಲ newskarkala.com ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮುದ್ದು ಕೃಷ್ಣ ಸ್ಪರ್ಧೆ -2020 ಆಯೋಜಿಸಲಾಗಿದೆ. ರೋಟರಾಕ್ಟ್ ಕ್ಲಬ್ ಮತ್ತು ರೋಟರಿ ಆನ್ಸ್ ಕ್ಲಬ್ ಕಾರ್ಕಳ ಇವರ ಸಹಯೋಗದೊಂದಿಗೆ ಈ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.

ವಯೋಮಿತಿ  3 ರಿಂದ 5 ವರ್ಷ.
-ಪ್ರಥಮ ಬಹುಮಾನ – 3,000/.
ದ್ವಿತೀಯ ಬಹುಮಾನ – 2,000/.
ತೃತೀಯ ಬಹುಮಾನ – 1,000/.

– ಸಾಮಾನ್ಯ ನಿಬಂಧನೆಗಳು.

– ಒಂದು ಮಗುವಿನ ಒಂದು ಫೋಟೋ ಮಾತ್ರ. ಗಂಡು ಮತ್ತು ಹೆಣ್ಣು ಮಕ್ಕಳು ಭಾಗವಹಿಸಬಹುದು. ಫೋಟೋಗಳನ್ನು ಈ ಕೆಳಗಿನ ವಾಟ್ಸಪ್ ನಂಬರ್ ( 6363666197) ಅಥವಾ newskarkala@gmail.com e-mail ಐಡಿಗೆ ಕಳುಹಿಸಿಕೊಡಬೇಕು.

– ಫೋಟೊ ನಮಗೆ ತಲುಪಲು ಕೊನೆಯ ದಿನಾಂಕ – 14 ಆಗಸ್ಟ್‌ 2020 ಸಂಜೆ 5 ಗಂಟೆ.

– ಬಂದ ಎಲ್ಲಾ ಫೋಟೋಗಳನ್ನು 16 ಆಗಸ್ಟ್‌ ನಿಂದ 18 ಆಗಸ್ಟ್ ರಾತ್ರಿವರೆಗೆ newskarkala facebook  ಪುಟದಲ್ಲಿ ಪ್ರದರ್ಶನ ಮಾಡಲಾಗುವುದು. ಹೆಚ್ಚು ಲೈಕ್ ಬಂದ ಫೋಟೋವನ್ನು ವಿಜೇತ ಎಂದು ಘೋಷಣೆ ಮಾಡಲಾಗುವುದು. ಯಾವುದೇ ಹಳೆಯ ಫೋಟೊಗಳಿಗೆ ಅವಕಾಶವಿಲ್ಲ. ಮಗುವಿನ ಜನನ ಪ್ರಮಾಣಪತ್ರವನ್ನು ಮಗುವಿನ ಫೋಟೊದೊಂದಿಗೆ scan ಮಾಡಿ ಅಥವಾ ಫೋಟೊ ತೆಗೆದು ಕಳುಹಿಸತಕ್ಕದ್ದು. ಮಗುವಿನ ಹೆಸರು, ತಂದೆ-ತಾಯಿ ಹೆಸರು, ವಿಳಾಸ ಮತ್ತು ಮೊಬೈಲ್‌ ಸಂಖ್ಯೆ ನಮೂದಿಸತಕ್ಕದ್ದು. ಸಂಯೋಜಕರ ನಿರ್ಣಯವೇ ಅಂತಿಮ ಆಗಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆಗಳು 6363666197 ಮತ್ತು 9902839854.

ಟೀಂ ನ್ಯೂಸ್‌ ಕಾರ್ಕಳ, ರೊಟರಾಕ್ಟ್‌ ಕ್ಲಬ್‌ ಕಾರ್ಕಳ, ರೋಟರಿ ಆನ್ಸ್‌ ಕ್ಲಬ್‌ ಕಾರ್ಕಳ.error: Content is protected !!
Scroll to Top