ಶಾಸಕ ಗೂಳಿಹಟ್ಟಿ ಮನೆ ಸೀಲ್ ಡೌನ್

ಹೊಸದುರ್ಗಾ : ಕೊರೊನಾ ಭೀತಿ ಹಿನ್ನಲೆಯಲ್ಲಿ ಶಾಸಕ ಗೂಳಿಹಟ್ಟಿ ಶೇಖರ್ ಅವರ ನಿವಾಸವನ್ನು ಸೀಲ್ ಡೌನ್ ಮಾಡಲಾಗಿದೆ.


ಹೊಸದುರ್ಗಾದಲ್ಲಿ ಕೊರೊನಾ ಸೋಂಕು ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ಈ ಹಿನ್ನಲೆಯಲ್ಲಿ ಶಾಸಕ ಗೂಳಿಹಟ್ಟಿ ಶೇಖರ್ ಅವರು ಹೊಸದುರ್ಗದಲ್ಲಿರುವ ತಮ್ಮ ನಿವಾಸವನ್ನು ಸ್ವಯಂ  ಸೀಲ್ ಡೌನ್ ಮಾಡಿದ್ದಾರೆ.

error: Content is protected !!
Scroll to Top