• All
  • ನಿಧನ
  • ನಮ್ಮೂರ ಸಾಧಕರು
  • ಸಿನೆಮಾ
  • ಸಂತಾಪ
  • ಸಂಪಾದಕೀಯ
  • ಸಂವಾದ
  • ಸುದ್ದಿ
  • ಅಂಕಣ
  • ಅಪಘಾತ
  • ಧಾರ್ಮಿಕ
  • ಶೈಕ್ಷಣಿಕ
  • ಶುಭವಿವಾಹ
  • ಮಾರುಕಟ್ಟೆ ದರ
  • ಉದ್ಯೋಗ ಮಾಹಿತಿ-ಅರ್ಜಿ
  • ಆರೋಗ್ಯಧಾರಾ
  • ಆರ್ಥಿಕತೆ
  • ಆತ್ಮಹತ್ಯೆ
  • ಇ-ಪೇಪರ್
  • ಇತರ ಸುದ್ದಿ
  • ಕರಾವಳಿ
  • ಕಾನೂನು ಕಣಜ
  • ಕಾರ್ಕಳ ಸುದ್ದಿ
  • ಕಾರ್ಕಳ ಮಾರುಕಟ್ಟೆ ದರ
  • ಕ್ಷೇತ್ರ ದರ್ಶನ
  • ಕ್ರೈಂ
  • ಕ್ರೀಡೆ
  • ಕ್ಲಾಸಿಫ್ಲೈಡ್ಸ್
  • ರಾಜಕೀಯ
  • ರಾಜ್ಯ
  • ರಾಜʼಪಥ (ರಾಜೇಂದ್ರ ಭಟ್‌ ಬರಹ)
  • ಬರಹ
  • ದಕ್ಷಿನ ಕನ್ನಡ
  • ದಕ್ಷಿಣ ಕನ್ನಡ
  • ದೇಶ
  • ತಂತ್ರಜ್ಞಾನ
  • ಹೆಬ್ರಿ ಸುದ್ದಿ
  • ಹೊರನಾಡ ಕಾರ್ಕಳದವರು
  • ಲೇಖನ
  • ಲೈವ್ ಲಿಂಕ್
  • ಪೇಟೆ ಧಾರಣೆ
  • ಜಿಲ್ಲಾ
  • ಚುನಾವಣೆ
  • ವಿಡಿಯೋ
  • ವಿದೇಶ
  • ವಾರ ಭವಿಷ್ಯ
  • ವಾರದ ವ್ಯಕ್ತಿ
  • ವಾಣಿಜ್ಯ
  • ವೈರಲ್ ಸುದ್ದಿ
  • Karkala Utsava
  • Uncategorized

ಕಾನೂನು ಕಣಜ

law, information, vijendra, karkala, hebri,udupi, kannada

ಸರ್ಫೇಸಿ ಕಾಯ್ದೆ- 2002

ಪ್ರತಿಯೊಂದು ದೇಶದ ಆರ್ಥಿಕತೆಯು ಪ್ರಮುಖವಾಗಿ ಆಯಾ ದೇಶದ ಹಣಕಾಸು ಉದ್ಯಮದ ಪ್ರಗತಿಯ ಮೇಲೆ ಅವಲಂಭಿಸಿರುತ್ತದೆ. ಈ ನಿಟ್ಟಿನಲ್ಲಿ ವಾಣಿಜ್ಯ ಅಥವಾ ವಾಸ್ತವ್ಯ ಉದ್ದೇಶಗಳಿಗಾಗಿ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳು ಸಾಲಗಾರರಿಗೆ ನೀಡಿದ ಸಾಲವನ್ನು ಕ್ಲಪ್ತ ಸಮಯದಲ್ಲಿ ವಸೂಲು ಮಾಡುವಲ್ಲಿ ವಿಫಲತೆಯನ್ನು ಕಂಡಾಗ ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳು ನಷ್ಟವನ್ನು ಹೊಂದಿ ಅದು ಕೇವಲ ಬ್ಯಾಂಕ್‌ನ ಹಣಕಾಸು ಉದ್ಯಮಕ್ಕೆ ಮಾರಕವಾಗುವುದು ಮಾತ್ರವಲ್ಲದೇ ಇದು ದೇಶದ ಆರ್ಥಿಕ ಪರಿಸ್ಥಿತಿಯ ಮೇಲೆ ಸಹ ಪ್ರಭಾವ ಉಂಟು ಮಾಡುವ ಸಾಧ್ಯತೆ ಇರುತ್ತದೆ. ಈ

ಸರ್ಫೇಸಿ ಕಾಯ್ದೆ- 2002 Read More »

ಕರ್ನಾಟಕ ಬಾಡಿಗೆ ಕಾಯ್ದೆ – 1999

ಕರ್ನಾಟಕ ರಾಜ್ಯದ ವ್ಯಾಪ್ತಿಯೊಳಗಿನ ಮನೆ, ಅಂಗಡಿ ಅಥವಾ ಇನ್ನಿತರ ವ್ಯವಹಾರ ಅಥವಾ ಸೇವೆಗೆ ಸಂಬಂಧಪಟ್ಟ ಕಚೇರಿಯ ಕೋಣೆ ಅಥವಾ ಕಟ್ಟಡಕ್ಕೆ ಸಂಬಂಧ ಪಟ್ಟಂತೆ ಬಾಡಿಗೆಯನ್ನು ನಿಯಂತ್ರಿಸುವ, ಕಟ್ಟಡದ ಮಾಲೀಕ ಹಾಗೂ ಬಾಡಿಗೆದಾರರ ಒಳಗಿನ ಸಂಬಂಧಗಳಿಗೆ ನ್ಯಾಯಯುತವಾದ ನಿಯಮಗಳನ್ನು ನಿಗದಿಪಡಿಸುವ ಹಾಗೂ ಬಾಡಿಗೆದಾರರನ್ನು ಕಟ್ಟಡದಿಂದ ಕಾನೂನು ಬಾಹಿರವಾಗಿ ಮತ್ತು ಬಲತ್ಕಾರವಾಗಿ ಒಕ್ಕಲೆಬ್ಬಿಸುವುದನ್ನು ತಡೆಯುವ ಕಟ್ಟಡದ ಮಾಲೀಕ ಹಾಗೂ ಬಾಡಿಗೆದಾರರ ಒಳಗಿನ ಸಂಬಂಧಗಳಿಗೆ ನ್ಯಾಯಯುತವಾದ ನಿಯಮಗಳನ್ನು ನಿಗದಿಪಡಿಸುವ ಉದ್ದೇಶದಿಂದ ಕರ್ನಾಟಕ ಬಾಡಿಗೆ ಕಾಯ್ದೆ, 1999 ಎಂಬ ಕಾನೂನು ನಮ್ಮ ಕರ್ನಾಟಕ

ಕರ್ನಾಟಕ ಬಾಡಿಗೆ ಕಾಯ್ದೆ – 1999 Read More »

ಜಕಾರ್ತ ಪ್ರೀಮಿಯರ್‌ ಲೀಗ್‌ – ಹೊಸ್ಮಾರು ಸುಧಾಕರ್‌ ಶೆಟ್ಟಿ ಮಾಲಿಕತ್ವದ ತಂಡ ಪ್ರಥಮ

ಬಾಲಿ : ಇಂಡೋನೇಷ್ಯಾದಲ್ಲಿ ನಡೆದ ಜಕಾರ್ತ ಪ್ರೀಮಿಯರ್ ಲೀಗ್ ನಲ್ಲಿ ಹೊಸ್ಮಾರು ಸುಧಾಕರ್ ಶೆಟ್ಟಿ ಅವರ ಮಾಲಿಕತ್ವದ ಉಡುಪಿ ಕೋಸ್ಟಲ್ ಕ್ರಿಕೆಟ್ ಕ್ಲಬ್ ತಂಡವು ಸತತ ಎರಡನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇಂಡೋನೇಷ್ಯಾ ತಂಡವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸುವ ಅಗುಸ್, ರಾಮ, ಧೋನಿ, ಮ್ಯಾಕ್ಸಿ, ಧನೇಶ್, ಸಂಪತ್, ಕಿರುಬ, ಪದ್ಮಾಕರ ಸುರ್ವೆ ಉಡುಪಿ ಕೋಸ್ಟಲ್ ಕ್ರಿಕೆಟ್ ತಂಡದಲ್ಲಿದ್ದರು.ಜಕರ್ತ ಪ್ರಿಮಿಯರ್ ಲೀಗ್ ಎಂಟು ತಿಂಗಳ ಕಾಲ ಸುದೀರ್ಘವಾಗಿ ನಡೆಯುತ್ತಿದ್ದು ಈ ಬಾರಿ 13 ತಂಡಗಳಿದ್ದವು. ಸತತ ಎರಡನೆಯ

ಜಕಾರ್ತ ಪ್ರೀಮಿಯರ್‌ ಲೀಗ್‌ – ಹೊಸ್ಮಾರು ಸುಧಾಕರ್‌ ಶೆಟ್ಟಿ ಮಾಲಿಕತ್ವದ ತಂಡ ಪ್ರಥಮ Read More »

ಭಾರತೀಯ ಸಂವಿಧಾನ ಮತ್ತು ಕಾನೂನು – ಮಹಿಳೆಯರು ಹೊಂದಿರುವ ವಿಶೇಷ ಹಕ್ಕುಗಳು

ನಮ್ಮ ದೇಶದ ಇತಿಹಾಸವನ್ನು ಮೆಲುಕು ಹಾಕಿದಾಗ ಹಲವಾರು ಮಹಿಳೆಯರು ಪ್ರಜೆಗಳ ರಕ್ಷಣೆಗಾಗಿ ಪುರುಷರಂತೆ ಕೈಯಲ್ಲಿ ಖಡ್ಗವನ್ನು ಹಿಡಿದು ಶತ್ರುಗಳ ವಿರುದ್ಧ ಹೋರಾಡಿ ವಿರೋಚಿತವಾಗಿ ಪ್ರಾಣಾರ್ಪಣೆ ಮಾಡಿದವರ ಸಂಖ್ಯೆ ಬಹಳಷ್ಟು ಇವೆ. ಆದರೂ ಅನಾದಿ ಕಾಲದಲ್ಲಿ ಮಹಿಳೆಯರು ಸಮಾಜದಲ್ಲಿ ಸೂಕ್ತ ಕಾನೂನಿನ ರಕ್ಷಣೆ, ಗೌರವ ಮತ್ತು ಸಮಾನತೆಯನ್ನು ಹೊಂದಿರದ ಕಾರಣ ಸಮಾಜದಲ್ಲಿ ಸ್ವಾವಲಂಬಿಯುತ ಜೀವನವನ್ನು ನಡೆಸುವಲ್ಲಿ ವಿಫಲರಾಗಿದ್ದರು. ಈ ಹಿನ್ನೆಲೆಯಲ್ಲಿ ನಮ್ಮ ದೇಶದ ಸಂವಿಧಾನ ಮತ್ತು ಕಾನೂನುಗಳು ಮಹಿಳೆಯರು ಸಮಾನತೆ, ರಕ್ಷಣೆ ಮತ್ತು ಗೌರವಸ್ತ ಜೀವನವನ್ನು ನಡೆಸುವ ಹಕ್ಕನ್ನು

ಭಾರತೀಯ ಸಂವಿಧಾನ ಮತ್ತು ಕಾನೂನು – ಮಹಿಳೆಯರು ಹೊಂದಿರುವ ವಿಶೇಷ ಹಕ್ಕುಗಳು Read More »

ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯ

ನಮ್ಮ ದೇಶದ ಗೌರವಾನ್ವಿತ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಸಂಸದರು ಹಾಗೂ ಶಾಸಕರ ವಿರುದ್ಧದ ಕ್ರಿಮಿನಲ್ ಪ್ರಕರಣಗಳನ್ನು ತ್ವರಿತವಾಗಿ ವಿಚಾರಣೆ ನಡೆಸುವ ಮೂಲಕ ಇತ್ಯರ್ಥಪಡಿಸಿ ತೀರ್ಪು ನೀಡುವ ಉದ್ದೇಶಕ್ಕಾಗಿ 2017ರಲ್ಲಿ ಕೇಂದ್ರ ಸರಕಾರವು ನಮ್ಮ ಕರ್ನಾಟಕ ರಾಜ್ಯ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿದೆ. ಈ ವಿಶೇಷ ನ್ಯಾಯಾಲಯಗಳ ಕಾರ್ಯಕ್ಷಮತೆಯನ್ನು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆ ನಡೆಸುತ್ತಿದೆ. ಪ್ರಭಾವಶಾಲಿ ರಾಜಕಾರಣಿಗಳ ಮೇಲಿನ ಕ್ರಿಮಿನಲ್ ಪ್ರಕರಣಗಳನ್ನು ವೇಗವಾಗಿ ಮುಗಿಸಿ ಜನಸಾಮಾನ್ಯರು ನ್ಯಾಯಾಂಗದ ಬಗ್ಗೆ ಹೊಂದಿರುವ ವಿಶ್ವಾಸವನ್ನು ಹೆಚ್ಚಿಸುವ

ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯ Read More »

ಕ್ರಿಮಿನಲ್ ಪ್ರಕರಣಗಳ ವರ್ಗಾವಣೆ

ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023ರ ಕಲಂ 446ರಂತೆ ನ್ಯಾಯೋದ್ದೇಶದಿಂದ ಯಾವುದೇ ಒಂದು ಕ್ರಿಮಿನಲ್ (ಅಪರಾಧಿಕ) ಪ್ರಕರಣವನ್ನು ಅಥವಾ ಕ್ರಿಮಿನಲ್ ಅಫೀಲನ್ನು ದೇಶದ ಒಳಗಿನ ಹೈಕೋರ್ಟ್ ಅಥವಾ ಅದಕ್ಕೆ ಅಧೀನವಾಗಿರುವ ಯಾವುದೇ ಒಂದು ಕ್ರಿಮಿನಲ್ ನ್ಯಾಯಾಲಯದಿಂದ ಬೇರೆ ಯಾವುದೇ ಹೈಕೋರ್ಟ್ ಅಥವಾ ಅದಕ್ಕೆ ಅಧೀನವಾಗಿರುವ ಯಾವುದೇ ಒಂದು ಕ್ರಿಮಿನಲ್ ನ್ಯಾಯಾಲಯಕ್ಕೆ ವರ್ಗಾಯಿಸುವ ಅಧಿಕಾರವನ್ನು ನಮ್ಮ ದೇಶದ ಸರ್ವೋಚ್ಚ ನ್ಯಾಯಾಲಯವು (ಸುಪ್ರೀಂ ಕೋರ್ಟ್) ಹೊಂದಿರುತ್ತದೆ. ದೇಶದ ಮಹಾ ನ್ಯಾಯವಾದಿ (ಎಡ್ವೋಕೇಟ್ ಜನರಲ್ ಆಫ್ ಇಂಡಿಯಾ) ಅಥವಾ ಪ್ರಕರಣದ ಮೇಲೆ

ಕ್ರಿಮಿನಲ್ ಪ್ರಕರಣಗಳ ವರ್ಗಾವಣೆ Read More »

ಕರ್ನಾಟಕ ನ್ಯಾಯವಾದಿಗಳ ಮೇಲಿನ ಹಿಂಸಾಚಾರ ನಿಷೇಧ ಅಧಿನಿಯಮ – 2023

ನ್ಯಾಯಾಂಗ ಆಡಳಿತ ಸುಧಾರಣೆಯ ವಿಷಯದ ಕುರಿತು ಕಾನೂನು ಆಯೋಗದ ಶಿಫಾರಸುಗಳನ್ನು ಗಣನೆಗೆ ತೆಗೆದುಕೊಂಡು ಭಾರತದಲ್ಲಿ ಕಾನೂನು ವೃತ್ತಿಯನ್ನು ನಿಯಂತ್ರಿಸುವ ಉದ್ದೇಶದಿಂದ ಸರಕಾರವು 1961ರ ವಕೀಲರ ಕಾಯ್ದೆಯನ್ನು 19-05-1961ರಂದು ದೇಶಾದ್ಯಂತ ಜ್ಯಾರಿಗೊಳಿಸಿರುತ್ತದೆ. ಈ ಕಾನೂನಿನ ಪ್ರಕಾರ ವಕೀಲರ ವೃತ್ತಿಯನ್ನು ನಿಯಂತ್ರಿಸಲು ರಾಷ್ಟ್ರ ಮಟ್ಟದಲ್ಲಿ ಬಾರ್ ಕೌನ್ಸಿಲ್ ಆಫ್ ಇಂಡಿಯಾ ಮತ್ತು ರಾಜ್ಯ ಮಟ್ಟದಲ್ಲಿ ರಾಜ್ಯ ಬಾರ್ ಕೌನ್ಸಿಲ್‌ಗಳು ಕಾರ್ಯನಿರ್ವಹಿಸುತ್ತಿದೆ. ಬಾರ್ ಕೌನ್ಸಿಲ್ ಆಫ್ ಇಂಡಿಯಾ ಪ್ರತಿಯೊಂದು ವಕೀಲರ ವೃತ್ತಿಪರ ನಡವಳಿಕೆ, ನೈತಿಕತೆ ಮತ್ತು ಕಾನೂನು ಶಿಕ್ಷಣದ ಮಾನದಂಡಗಳನ್ನು ನಿಗದಿಪಡಿಸುತ್ತದೆ

ಕರ್ನಾಟಕ ನ್ಯಾಯವಾದಿಗಳ ಮೇಲಿನ ಹಿಂಸಾಚಾರ ನಿಷೇಧ ಅಧಿನಿಯಮ – 2023 Read More »

ಕೌಟುಂಬಿಕ ನ್ಯಾಯಾಲಯ ಅಧಿನಿಯಮ-1984

ಪ್ರತಿಯೊಂದು ಕುಟುಂಬದಲ್ಲಿ ಪತಿ-ಪತ್ನಿಯರ ನಡುವೆ ಉಂಟಾಗುವ ಕೌಟುಂಬಿಕ ವಿವಾದಗಳು ಭಾವನಾತ್ಮಕ ಸ್ವರೂಪದ್ದಾಗಿರುತ್ತದೆ. ಹೀಗಿರುವಾಗ್ಗೆ ವಿವಾಹ ಮತ್ತು ಕೌಟುಂಬಿಕ ವ್ಯವಹಾರಗಳಿಗೆ ಸಂಬಂಂಧಿಸಿದ ವಿವಾದಗಳಲ್ಲಿ ಸಂಧಾನವನ್ನು ಪ್ರವರ್ಧಿಸಲು ಮತ್ತು ಇಂತಹ ವಿವಾದಗಳನ್ನು ವಿಶೇಷ ಕಾಳಜಿಯಿಂದ ವ್ಯವಹರಿಸಿ ಅತ್ಯಂತ ಶೀಘ್ರವಾಗಿ ಇತ್ಯರ್ಥಗೊಳಿಸಿ ಪತಿ-ಪತ್ನಿಯರ ಮತ್ತು ಅವರಿಬ್ಬರ ಕುಟುಂಬಗಳ ನಡುವಿನ ಸಾಮರಸ್ಯವನ್ನು ಕಾಪಾಡುವ ಉದ್ದೇಶದಿಂದ ಕುಟುಂಬ ನ್ಯಾಯಾಲಯ ಅಧಿನಿಯಮ 1984 ಎಂಬ ಕಾನೂನನ್ನು ಕೇಂದ್ರ ಸರಕಾರವು ನಮ್ಮ ದೇಶಾದ್ಯಂತ ಜ್ಯಾರಿಗೆ ತಂದಿರುತ್ತದೆ. ಈ ಕಾನೂನಿನ ಪ್ರಕಾರ ಪ್ರತಿಯೊಂದು ಜಿಲ್ಲೆಯಲ್ಲಿ ಪತಿ-ಪತ್ನಿಯರ ನಡುವಿನ ಕೌಟುಂಬಿಕ

ಕೌಟುಂಬಿಕ ನ್ಯಾಯಾಲಯ ಅಧಿನಿಯಮ-1984 Read More »

ಭೂ ಸ್ವಾಧೀನ ಕಾಯ್ದೆಯ ನಿಯಮಗಳು

ಸಾರ್ವಜನಿಕರಿಗೆ ಉಪಯೋಗವಾಗುವಂತಹ ಸರಕಾರದ ವಿವಿಧ ಸಮಾಜ ಕಲ್ಯಾಣ ಯೋಜನೆಗಳಿಗಾಗಿ ಅಂದರೆ ಹೆದ್ದಾರಿ ನಿರ್ಮಾಣ, ಕಾಲುವೆ ನಿರ್ಮಾಣ, ಕೈಗಾರಿಕಾ ವಲಯ ನಿರ್ಮಾಣ, ವಿಮಾನ ನಿಲ್ದಾಣ, ರೈಲ್ವೆ, ಮತ್ತಿತರ ವಿಶೇಷ ಆರ್ಥಿಕ ವಲಯ ನಿರ್ಮಾಣ ಮೂಲ ಸೌಕರ್ಯಗಳಿಗಾಗಿ ಸಾರ್ವಜನಿಕರ ಭೂಮಿಯನ್ನು ಸರಕಾರವು ಸ್ವಾಧೀನ ಪಡಿಸಿಕೊಳ್ಳುವ ಪ್ರಕ್ರಿಯೆಗೆ ‘ಭೂ ಸ್ವಾಧೀನ ಪ್ರಕ್ರಿಯೆ’ ಎನ್ನುತ್ತಾರೆ. ಈ ರೀತಿಯಾಗಿ ಸಾರ್ವಜನಿಕರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ಕೇಂದ್ರ ಸರಕಾರವಾಗಲಿ ಅಥವಾ ರಾಜ್ಯ ಸರಕಾರವಾಗಲಿ ಭೂ ಸ್ವಾಧೀನ ಕಾಯ್ದೆ (ಲ್ಯಾಂಡ್ ಅಕ್ವಿಷಿಸನ್ ಆಕ್ಟ್ ) ಕಾನೂನಿನ ವಿವಿಧ

ಭೂ ಸ್ವಾಧೀನ ಕಾಯ್ದೆಯ ನಿಯಮಗಳು Read More »

ಕರ್ನಾಟಕ ಲೇವಾದೇವಿದಾರರ ಅಧಿನಿಯಮ

ಕರ್ನಾಟಕ ರಾಜ್ಯದ ಒಳಗಿನ ಪ್ರದೇಶದಲ್ಲಿ ನಡೆಸುವಂತಹ ಲೇವಾದೇವಿ ವ್ಯವಹಾರ ಅಂದರೆ ಸಾಲವನ್ನು ನೀಡುವ ಹಣಕಾಸಿನ ವ್ಯವಹಾರವನ್ನು ನಿಯಂತ್ರಿಸುವ ಮತ್ತು ಸಾಲಗಾರರ ಹಿತಾಸಕ್ತಿಗಳನ್ನು ಕಾಪಾಡುವ ಮತ್ತು ಮುಗ್ಧ ಸಾಲಗಾರರಿಗೆ ಸಾಕಷ್ಟು ರಕ್ಷಣೆಯನ್ನು ನೀಡುವ ದೃಷ್ಟಿಯಿಂದ ಸರಕಾರವು ಕರ್ನಾಟಕ ಲೇವಾದೇವಿದಾರರ ಅಧಿನಿಯಮ 1961 ಎಂಬ ಕಾನೂನನ್ನು ಕಳೆದ 29-03-1962 ರಿಂದ ಜಾರಿಗೆ ಬರುವಂತೆ ರಾಜ್ಯಾದ್ಯಂತ ಜ್ಯಾರಿಗೆ ತಂದಿರುತ್ತದೆ. ಈ ಕಾನೂನಿನ ಪ್ರಕಾರ ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ನಮ್ಮ ರಾಜ್ಯದಲ್ಲಿ ಲೇವಾದೇವಿ ವ್ಯವಹಾರವನ್ನು ನಡೆಸಲು ಸರಕಾರದಿಂದ ನಿಯಮಿಸಲ್ಪಟ್ಟ ಸಹಾಯಕ ರಿಜಿಸ್ಟಾರ್

ಕರ್ನಾಟಕ ಲೇವಾದೇವಿದಾರರ ಅಧಿನಿಯಮ Read More »

error: Content is protected !!
Scroll to Top