ಕ್ರಿಮಿನಲ್ ಪ್ರಕರಣದಲ್ಲಿ ಜಾಮೀನು
ಜಾಮೀನಿಯ (ಬೈಲೇಬಲ್) ಅಪರಾಧದ ಪ್ರಕರಣದ ಆರೋಪ ಹೊಂದಿರುವ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ ಸಂದರ್ಭದಲ್ಲಿ ಆತ ತನ್ನ ಬಿಡುಗಡೆಗಾಗಿ ಜಾಮೀನನ್ನು ನೀಡಲು ಸಿದ್ದನಾಗಿದ್ದರೆ, ಪೊಲೀಸರು ಆತನಿಂದ ಮತ್ತು ಸಂದರ್ಭಾನುಸಾರಕ್ಕೆ ಅನುಗುಣವಾಗಿ ಆತನ ಜಾಮೀನುದಾರನಿಂದ ಜಾಮೀನು (ಮುಚ್ಚಳಿಕೆ ಪತ್ರ) ಪಡಕೊಂಡು ಆತನನ್ನು ಪೊಲೀಸ್ ಠಾಣೆಯಲ್ಲಿಯೇ ಜಾಮೀನಿನ ಮೇಲೆ ಬಿಡುಗಡೆ ಮಾಡಬಹುದಾಗಿರುತ್ತದೆ. ಈ ರೀತಿಯಾಗಿ ಜಾಮೀನಿನ ಮೇಲೆ ಬಿಡುಗಡೆಗೊಂಡ ವ್ಯಕ್ತಿಗೆ ನಂತರ ನ್ಯಾಯಾಲಯದಿಂದ ಸಮನ್ಸ್ ಜ್ಯಾರಿಯಾದಾಗ ಸಮನ್ಸ್ನಲ್ಲಿ ನಿಗಧಿಪಡಿಸಿದ ದಿನಾಂಕದಂದು ಆತ ನ್ಯಾಯಾಲಯಕ್ಕೆ ಹಾಜರಾಗಿ ತನ್ನ ಪರವಾಗಿ ಪ್ರತ್ಯೇಕ ಜಾಮೀನು ಅರ್ಜಿಯನ್ನು
ಕ್ರಿಮಿನಲ್ ಪ್ರಕರಣದಲ್ಲಿ ಜಾಮೀನು Read More »
