• All
  • ನಿಧನ
  • ನಮ್ಮೂರ ಸಾಧಕರು
  • ಸಿನೆಮಾ
  • ಸಂತಾಪ
  • ಸಂಪಾದಕೀಯ
  • ಸಂವಾದ
  • ಸುದ್ದಿ
  • ಅಂಕಣ
  • ಅಪಘಾತ
  • ಧಾರ್ಮಿಕ
  • ಶೈಕ್ಷಣಿಕ
  • ಶುಭವಿವಾಹ
  • ಮಾರುಕಟ್ಟೆ ದರ
  • ಉದ್ಯೋಗ ಮಾಹಿತಿ-ಅರ್ಜಿ
  • ಆರೋಗ್ಯಧಾರಾ
  • ಆರ್ಥಿಕತೆ
  • ಆತ್ಮಹತ್ಯೆ
  • ಇ-ಪೇಪರ್
  • ಇತರ ಸುದ್ದಿ
  • ಕರಾವಳಿ
  • ಕಾನೂನು ಕಣಜ
  • ಕಾರ್ಕಳ ಸುದ್ದಿ
  • ಕಾರ್ಕಳ ಮಾರುಕಟ್ಟೆ ದರ
  • ಕ್ಷೇತ್ರ ದರ್ಶನ
  • ಕ್ರೈಂ
  • ಕ್ರೀಡೆ
  • ಕ್ಲಾಸಿಫ್ಲೈಡ್ಸ್
  • ರಾಜಕೀಯ
  • ರಾಜ್ಯ
  • ರಾಜʼಪಥ (ರಾಜೇಂದ್ರ ಭಟ್‌ ಬರಹ)
  • ಬರಹ
  • ದಕ್ಷಿನ ಕನ್ನಡ
  • ದಕ್ಷಿಣ ಕನ್ನಡ
  • ದೇಶ
  • ತಂತ್ರಜ್ಞಾನ
  • ಹೆಬ್ರಿ ಸುದ್ದಿ
  • ಹೊರನಾಡ ಕಾರ್ಕಳದವರು
  • ಲೇಖನ
  • ಲೈವ್ ಲಿಂಕ್
  • ಪೇಟೆ ಧಾರಣೆ
  • ಜಿಲ್ಲಾ
  • ಚುನಾವಣೆ
  • ವಿಡಿಯೋ
  • ವಿದೇಶ
  • ವಾರ ಭವಿಷ್ಯ
  • ವಾರದ ವ್ಯಕ್ತಿ
  • ವಾಣಿಜ್ಯ
  • ವೈರಲ್ ಸುದ್ದಿ
  • Karkala Utsava
  • Uncategorized

ಕಾನೂನು ಕಣಜ

law, information, vijendra, karkala, hebri,udupi, kannada

ವಿವಾಹಿತ ಮಹಿಳೆಯರ ವಿರುದ್ಧ ದೌರ್ಜನ್ಯ ಮತ್ತು ಅಪರಾಧಗಳ ವಿರುದ್ಧ ರಕ್ಷಣೆ

ನಮ್ಮ ದೇಶದ ಸಂವಿಧಾನದ ಪ್ರಕಾರ ಮಹಿಳೆಯರು ಹೊಂದಿರತಕ್ಕಂತಹ ವಿವಿಧ ಸಂವಿಧಾನಿಕ ಹಕ್ಕನ್ನು ರಕ್ಷಿಸುವ ಸಲುವಾಗಿ 13-09-2005ರಂದು ಕೇಂದ್ರ ಸರಕಾರವು “ಮಹಿಳೆಯರ ವಿರುದ್ಧ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ 2005” (Protection of Women from Domestic Violence Act, 2005) ಎಂಬ ವಿಶೇಷ ಕಾನೂನನ್ನು ಜಾರಿಗೆ ತಂದಿರುತ್ತದೆ. ಮಾತ್ರವಲ್ಲದೆ ಇತ್ತೀಚೆಗೆ ಭಾರತೀಯ ನ್ಯಾಯ ಸಂಹಿತೆ 2023 ಎಂಬ ಹೊಸ ಅಧಿನಿಯಮವನ್ನು 01-07-2024 ರಿಂದ ದೇಶದಾದ್ಯಂತ ಜಾರಿಗೆ ತರುವ ಸಂದರ್ಭದಲ್ಲಿ ಸಹಾ ಕೇಂದ್ರ ಸರಕಾರವು ವಿವಾಹಿತ ಮಹಿಳೆಯರ ವಿರುದ್ಧ

ವಿವಾಹಿತ ಮಹಿಳೆಯರ ವಿರುದ್ಧ ದೌರ್ಜನ್ಯ ಮತ್ತು ಅಪರಾಧಗಳ ವಿರುದ್ಧ ರಕ್ಷಣೆ Read More »

ಮಾನಹಾನಿ (Defamation)

ವಿವಿಧ ಅಪರಾಧಗಳಿಗೆ ಸಂಬಂಧಿಸಿದಂತೆ ನಮ್ಮ ದೇಶದಲ್ಲಿ ಈ ಹಿಂದೆ 1860ನೇ ಇಸವಿಯಿಂದ ಭಾರತ ದಂಡ ಸಂಹಿತೆ 1860 ಎಂಬ ಹೆಸರಿನಲ್ಲಿ ಚಾಲ್ತಿಯಲ್ಲಿದ್ದ ಬಹಳ ಪುರಾತನವಾದ ಕ್ರಿಮಿನಲ್ ಕಾನೂನನ್ನು ಕೇಂದ್ರ ಸರಕಾರವು ದೇಶದ ಕಾನೂನು ಮತ್ತು ಸುವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶದಿಂದ ನಿರಸನಗೊಳಿಸಿದ್ದು ಅದರ ಬದಲಾಗಿ ಭಾರತೀಯ ನ್ಯಾಯ ಸಂಹಿತೆ 2023 ಎಂಬ ಹೊಸ ಅಧಿನಿಯಮವನ್ನು 2024 ಜುಲೈ 1 ರಿಂದ ದೇಶದಾದ್ಯಂತ ಜಾರಿಗೆ ಬಂದಿರುತ್ತದೆ. ಶಿಕ್ಷಾರ್ಹ ಅಪರಾಧಗಳ ಪೈಕಿ ಮಾನ ಹಾನಿ ಎಂಬ ಅಪರಾಧವು ಈ ಹಿಂದೆ ಭಾರತ

ಮಾನಹಾನಿ (Defamation) Read More »

ವೀಲುನಾಮೆ

ವೀಲುನಾಮೆ ಎಂದರೆ ವ್ಯಕ್ತಿಯೊಬ್ಬ ತಾನು ಸಂಪಾದಿಸಿದ ತನ್ನ ಹೆಸರಿನಲ್ಲಿರುವ ಆಸ್ತಿ ಅಥವಾ ಸಂಪತ್ತು ತನ್ನ ಜೀವಿತಾವಧಿಯ ನಂತರ ಯಾರ ಹಕ್ಕಿಗೆ ಸೇರಬೇಕೆಂಬುದರ ಬಗ್ಗೆ ತನ್ನ ಮನಸ್ಸಿನ ಒಳಗಿನ ಇಚ್ಛೆ ಅಥವಾ ಸಂಕಲ್ಪವನ್ನು ತಾನು ಜೀವಂತವಾಗಿರುವಾಗಲೇ ಲಿಖಿತವಾಗಿ ಬರೆಸಿಡುವ ಸರಳವಾದ ದಾಖಲೆಯಾಗಿರುತ್ತದೆ. ಈ ರೀತಿಯ ದಾಖಲೆಯನ್ನು “ಮರಣ ಶಾಸನ ಪತ್ರ”, “ಉಯಿಲು” , “ಕೊಡಿಸಿಲ್” ಎಂಬುದಾಗಿ ಸಹಾ ಉಲ್ಲೇಖಿಸುತ್ತಾರೆ. ಕೆಲವು ಸಂದರ್ಭಗಳಲ್ಲಿ ವ್ಯಕ್ತಿಯು ತಾನು ಕಷ್ಟಪಟ್ಟು ಸಂಪಾದಿಸಿದ ಎಲ್ಲಾ ಆಸ್ತಿ ಅಥವಾ ಸ್ವತ್ತುಗಳನ್ನು ತಾನು ಜೀವಂತವಾಗಿರುವಾಗಲೇ ಸಂಪೂರ್ಣವಾಗಿ ತಾನು

ವೀಲುನಾಮೆ Read More »

ವಿಪತ್ತು ನಿರ್ವಹಣಾ ಅಧಿನಿಯಮ 2005

ದೇಶದ ಯಾವುದೇ ಪ್ರದೇಶದಲ್ಲಿ ನೈಸರ್ಗಿಕವಾಗಿ, ಮಾನವ ಕೃತ್ಯ ಕಾರಣಗಳಿಂದಾಗಿ, ಆಕಸ್ಮಿಕವಾಗಿ ಅಥವಾ ನಿರ್ಲಕ್ಷತೆಯಿಂದಾಗಿ ಉಂಟಾಗುವ ಯಾವುದೇ ಆಪತ್ತು, ದುರಂತ, ದುರ್ಘಟನೆ ಇತ್ಯಾದಿ ಗಂಭೀರ ಘಟನೆಯ ಪರಿಣಾಮವಾಗಿ ಗಣನೀಯ ಪ್ರಮಾಣದಲ್ಲಿ ಸಾರ್ವಜನಿಕರಿಗೆ ಉಂಟಾಗುವ ಜೀವಹಾನಿ, ಸ್ವತ್ತು, ಪರಿಸರ ಹಾನಿಯಾದ ಮತ್ತು ವಿಪತ್ತು ಬಾಧಿತ ಪ್ರದೇಶದ ಜನಸಮುದಾಯವು ಅದನ್ನು ನಿಭಾಯಿಸುವ ಸಾಮರ್ಥ್ಯವನ್ನು ಮೀರಿ ಬೃಹತ್ ಪರಿಣಾಮವನ್ನು ಉಂಟು ಮಾಡುವ ವಿವಿಧ ವಿಪತ್ತುಗಳ ನಿರ್ವಹಣೆಯನ್ನು ಪರಿಣಾಮಕಾರಿಯಾಗಿ ಎದುರಿಸುವ ಅಥವಾ ನಿಯಂತ್ರಿಸುವ ಉದ್ದೇಶಕ್ಕಾಗಿ ಕೇಂದ್ರ ಸರಕಾರ 2005ರ ಡಿಸೆಂಬರ್‌ 23 ರಂದು “ವಿಪತ್ತು

ವಿಪತ್ತು ನಿರ್ವಹಣಾ ಅಧಿನಿಯಮ 2005 Read More »

ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಪಟ್ಟ ಕಾನೂನಿನ ಬದಲಾವಣೆ

ನಮ್ಮ ದೇಶದಲ್ಲಿ ಈ ಹಿಂದೆ ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಮೂರು ಪ್ರಮುಖ ಕಾನೂನುಗಳು ಅಂದರೆ 1860ರಿಂದ ಬಳಕೆಯಲ್ಲಿದ್ದ ಭಾರತೀಯ ದಂಡ ಸಂಹಿತೆ (ಇಂಡಿಯನ್ ಪಿನಲ್ ಕೋಡ್), 1872ರಿಂದ ಬಳಕೆಯಲ್ಲಿದ್ದ ಭಾರತ ಸಾಕ್ಷ್ಯ ಅಧಿನಿಯಮ (ಇಂಡಿಯನ್ ಎವಿಡೆನ್ಸ್ ಆಕ್ಟ್) ಮತ್ತು 1973ರಿಂದ ಬಳಕೆಯಲ್ಲಿದ್ದ ದಂಡ ಪ್ರಕ್ರಿಯಾ ಸಂಹಿತೆ (ಕ್ರಿಮಿನಲ್ ಪ್ರೊಸೀಜರ್ ಕೋಡ್) ಈ ಮೂರು ಕಾನೂನುಗಳನ್ನು ಕೇಂದ್ರ ಸರಕಾರವು 2024ರ ಜು. 1 ರಿಂದ ಜಾರಿಗೆ ಬರುವಂತೆ ಬದಲಾಯಿಸಿ ಮೇಲ್ಕಾಣಿಸಿದ ಭಾರತೀಯ ದಂಡ ಸಂಹಿತೆ (ಇಂಡಿಯನ್ ಪಿನಲ್ ಕೋಡ್)

ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಪಟ್ಟ ಕಾನೂನಿನ ಬದಲಾವಣೆ Read More »

ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳ ಅಧಿನಿಯಮ – ದೇವಸ್ಥಾನದ ಆಡಳಿತ ಮತ್ತು ಅರ್ಚಕರು

ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ ಎಂಬ ಕಾನೂನು ಬಹಳ ಹಳೆಯದಾದ ಕಾನೂನುಗಳ ಪೈಕಿ ಒಂದಾಗಿದ್ದು, ಸಾರ್ವಜನಿಕ ಹಿತಾಸಕ್ತಿ ಹೊಂದಿರುವ ವಿವಿಧ ಹಿಂದೂ ದೇವಸ್ಥಾನ ಮತ್ತು ಹಿಂದೂ ಧಾರ್ಮಿಕ ಸಂಸ್ಥೆಗಳನ್ನು ಅಂದರೆ ರಾಜ್ಯ ಸರಕಾರದ ಆಡಳಿತಕ್ಕೊಳಪಟ್ಟಿರುವ, ರಾಜ್ಯ ಸರಕಾರದಿಂದ ವರ್ಷಾಶನ ಅಥವಾ ಇತರ ಅನುದಾನಗಳನ್ನು ಸ್ವೀಕರಿಸುತ್ತಿರುವ ವಿವಿಧ ದೇವಾಲಯಗಳನ್ನು ಮತ್ತು ಧರ್ಮಾದಾಯ ದತ್ತಿಗಳನ್ನು ಕ್ರಮಬದ್ಧಗೊಳಿಸುವ ಮತ್ತು ಅದರ ಆಡಳಿತ ವ್ಯವಸ್ಥೆಯನ್ನು ನಿಯಂತ್ರಿಸಿ ಚುರುಕುಗೊಳಿಸುವ ಹಾಗೂ ಇಂತಹ ಧಾರ್ಮಿಕ ಸಂಸ್ಥೆಗಳಲ್ಲಿನ ಯಾವುದೇ ರೀತಿಯ ಅವ್ಯವಸ್ಥೆ, ಲೋಪದೋಷ

ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳ ಅಧಿನಿಯಮ – ದೇವಸ್ಥಾನದ ಆಡಳಿತ ಮತ್ತು ಅರ್ಚಕರು Read More »

ಸ್ಥಿರಾಸ್ತಿಯ ವರ್ಗಾವಣೆಯ ವಿವಿಧ ವಿಧಾನಗಳು

ಆಸ್ತಿಯಲ್ಲಿ ಎರಡು ವಿಧದ ಆಸ್ತಿಗಳಿರುತ್ತವೆ. ಅವುಗಳು ಯಾವುದೆಂದರೆ ಸ್ಥಿರಾಸ್ತಿ ಮತ್ತು ಚರಾಸ್ತಿ. ಸ್ಥಿರಾಸ್ತಿ ಎಂದರೆ ಒಂದು ಕಡೆಯಿಂದ ಇನ್ನೊಂದು ಕಡೆಗೆ ಚಲಿಸಲಾಗದ ಆಸ್ತಿ. ಅಂದರೆ ಭೂಮಿ, ಕಟ್ಟಡ ಇತ್ಯಾದಿ. ಚರಾಸ್ತಿ ಎಂದರೆ ಒಂದು ಕಡೆಯಿಂದ ಇನ್ನೊಂದು ಕಡೆಗೆ ಚಲಿಸಲು ಸಾಧ್ಯವಾಗುವ ಆಸ್ತಿ. ಅಂದರೆ ಮೋಟಾರು ವಾಹನ, ಪೀಠೋಪಕರಣಗಳು ಇತ್ಯಾದಿ. ಈ ಎರಡು ವಿಧದ ಆಸ್ತಿಗಳ ಪೈಕಿ ಸ್ಥಿರಾಸ್ತಿಯ ಮೇಲಿನ ಮಾಲಿಕತ್ವ ಮತ್ತು ಸ್ವಾಧೀನತೆಯ ಹಕ್ಕನ್ನು ಒಬ್ಬ ವ್ಯಕ್ತಿಯು ಇನ್ನೊಬ್ಬ ವ್ಯಕ್ತಿಗೆ ಕಾನೂನುಬದ್ದವಾಗಿ ವರ್ಗಾವಣೆ ಮಾಡಬೇಕಾದರೆ ಕಾನೂನಿನ ನಿಯಮಾನುಸಾರದ

ಸ್ಥಿರಾಸ್ತಿಯ ವರ್ಗಾವಣೆಯ ವಿವಿಧ ವಿಧಾನಗಳು Read More »

ಕ್ರಿಮಿನಲ್ ಪ್ರಕರಣದಲ್ಲಿ ಆರೋಪಿಯ ಖುದ್ದು ಹಾಜರಾತಿಯ ವಿನಾಯಿತಿ

ಯಾವುದೇ ವ್ಯಕ್ತಿಯ ವಿರುದ್ಧ ನ್ಯಾಯಾಲಯದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾದ ಸಂದರ್ಭದಲ್ಲಿ ನ್ಯಾಯಾಧೀಶರು ಆಪಾದಿತ ವ್ಯಕ್ತಿಗೆ ನಿಗಧಿತ ದಿನಾಂಕದಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಿ ಸಮನ್ಸ್ ಜ್ಯಾರಿಗೊಳಿಸುವಂತೆ ಆದೇಶಿಸುತ್ತಾರೆ. ನ್ಯಾಯಾಲಯದಿಂದ ಸಮನ್ಸ್ ಪಡೆದ ನಂತರ ಆರೋಪಿಯು ಸಮನ್ಸ್ನಲ್ಲಿ ತಿಳಿಸಿದ ದಿನಾಂಕದಂದು ತಾನು ಖುದ್ದಾಗಿ ಅಥವಾ ತನ್ನ ವಕೀಲರ ಮೂಲಕ ನ್ಯಾಯಾಲಯಕ್ಕೆ ಹಾಜರಾಗಬೇಕಾಗುತ್ತದೆ. ಈ ರೀತಿಯಾಗಿ ನ್ಯಾಯಾಲಯಕ್ಕೆ ಹಾಜರಾಗುವ ಸಂದರ್ಭದಲ್ಲಿ ಆರೋಪಿತ ವ್ಯಕ್ತಿಯು ನ್ಯಾಯಾಧೀಶರ ಸಮಕ್ಷಮ ತನ್ನ ಮೇಲಿನ ಆರೋಪವನ್ನು ಒಪ್ಪಿಕೊಂಡಲ್ಲಿ ನ್ಯಾಯಾಧೀಶರು ಆತನಿಗೆ ಕಾನೂನಿನ ನಿಯಮಾನುಸಾರದ ಪ್ರಕಾರದ ಶಿಕ್ಷೆಯನ್ನು (ಜೈಲು

ಕ್ರಿಮಿನಲ್ ಪ್ರಕರಣದಲ್ಲಿ ಆರೋಪಿಯ ಖುದ್ದು ಹಾಜರಾತಿಯ ವಿನಾಯಿತಿ Read More »

ಸಂವಿಧಾನಿಕ ಹಕ್ಕು ಮತ್ತು ಕರ್ತವ್ಯಗಳು

ನಮ್ಮ ಭಾರತ ದೇಶದ ಸಂವಿಧಾನದ ಮೂಲಕ ಖಾತರಿಪಡಿಸಿದ ಪ್ರತಿಯೊಂದು ಮೂಲಭೂತ ಹಕ್ಕುಗಳನ್ನು ಕಾನೂನುಬದ್ಧವಾಗಿ ಚಲಾಯಿಸಲು ದೇಶದ ಪ್ರತಿಯೊಬ್ಬ ಪ್ರಜೆಯು ಸ್ವತಂತ್ರಿಕನಾಗಿರುತ್ತಾನೆ. ಹೀಗಾಗಿ ಪ್ರಜಾಪ್ರಭುತ್ವ ರಾಷ್ಟ್ರವಾದ ನಮ್ಮ ದೇಶದ ಎಲ್ಲಾ ಪ್ರಜೆಗಳು ಸಮಾನ ರೀತಿಯ ಹಕ್ಕನ್ನು ಹೊಂದಿರುತ್ತಾರೆ. ಪ್ರಸ್ತುತ ಸಮಾನತೆಯ ಹಕ್ಕು, ಸ್ವಾತಂತ್ರ್ಯದ ಹಕ್ಕು, ಶೋಷಣೆಯ ವಿರುದ್ಧ ಹಕ್ಕು, ಧಾರ್ಮಿಕ ಹಕ್ಕು, ಸಾಂಸ್ಕೃತಿಕ ಮತ್ತು ವಿಧೇಯ ಹಕ್ಕು ಹಾಗೂ ಸಂವಿಧಾನಾತ್ಮಕ ಪರಿಹಾರದ ಹಕ್ಕು ಈ ರೀತಿಯಾಗಿ ಒಟ್ಟು 6 ವಿವಿಧ ಮೂಲಭೂತ ಹಕ್ಕುಗಳನ್ನು ಭಾರತೀಯ ಪ್ರಜೆಗಳು ಹೊಂದಿರುತ್ತಾರೆ. ಈ

ಸಂವಿಧಾನಿಕ ಹಕ್ಕು ಮತ್ತು ಕರ್ತವ್ಯಗಳು Read More »

ಕರ್ನಾಟಕ ಸಾರ್ವಜನಿಕ ಆವರಣಗಳ ಅನಧಿಕೃತ ಅಧಿಭೋಗದಾರರನ್ನು ಹೊರಹಾಕುವ ಅಧಿನಿಯಮ 1974

ಸಾರ್ವಜನಿಕ ಆವರಣಗಳು ಅಂದರೆ ರಾಜ್ಯ ಸರಕಾರಕ್ಕೆ ಸೇರಿದ, ಸರಕಾರವು ಸಾರ್ವಜನಿಕ ಉದ್ದೇಶಕ್ಕಾಗಿ ಹಂಚಲಾದ, ಮೀಸಲಾಗಿ ಇರಿಸಿದ, ರಾಜ್ಯ ಸರಕಾರದ ಪರವಾಗಿ ಗುತ್ತಿಗೆಯ ಮೇಲೆ ಸ್ಥಳೀಯ ಪ್ರಾಧಿಕಾರದವರು, ಸರಕಾರದ ಷೇರು ಬಂಡವಾಳವನ್ನು ಹೊಂದಿರುವ, ಸರಕಾರದ ನಿಯಂತ್ರಣದಲ್ಲಿರುವ ಕಂಪನಿಗಳು, ಯಾವುದೇ ನಿಗಮ ಅಂದರೆ ಪೌರ ನಿಗಮ, ಪಟ್ಟಣ, ನಗರ ಪುರಸಭಾ ಪರಿಷತ್ತು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಸರಕಾರದ ವಿವಿಧ ಅಭಿವೃದ್ಧಿ ಮಂಡಳಿಗಳು, ಗ್ರಾಮ ಪಂಚಾಯ್ತಿ, ತಾಲ್ಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಇವುಗಳಿಗೆ ಸೇರಿದ ಯಾವುದೇ ಭೂಮಿ, ಕಟ್ಟಡ

ಕರ್ನಾಟಕ ಸಾರ್ವಜನಿಕ ಆವರಣಗಳ ಅನಧಿಕೃತ ಅಧಿಭೋಗದಾರರನ್ನು ಹೊರಹಾಕುವ ಅಧಿನಿಯಮ 1974 Read More »

error: Content is protected !!
Scroll to Top