ಸಹಕಾರ ಸಂಘಗಳು ಮತ್ತು ಅದರ ಸದಸ್ಯತ್ವ
ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959 ಎಂಬ ಸಹಕಾರಿ ಕಾನೂನು 1959 ಆಗಸ್ಟ್ 20 ರಂದು ಕರ್ನಾಟಕ ರಾಜ್ಯಾದ್ಯಂತ ಇತ್ತೀಚೆಗಿನ ಕೆಲವು ತಿದ್ದುಪಡಿಗಳೊಂದಿಗೆ ಜ್ಯಾರಿಯಲ್ಲಿರುತ್ತದೆ. ಈ ಅಧಿನಿಯಮದ ಉಪಬಂಧಗಳಿಗೆ ಹೊರಪಟ್ಟು ಸಹಕಾರ ತತ್ವಗಳಿಗನುಸಾರವಾಗಿ ತನ್ನ ಸದಸ್ಯರ ಅಥವಾ ಸಾರ್ವಜನಿಕರ ಆರ್ಥಿಕ ಹಿತಗಳು ಅಥವಾ ಸಾಮಾನ್ಯ ಕಲ್ಯಾಣ ಅಭಿವೃದ್ಧಿಯನ್ನು ತನ್ನ ಉದ್ದೇಶವಾಗಿ ಇಟ್ಟುಕೊಂಡಿರುವ ಸಹಕಾರ ಸಂಘವನ್ನು ಅಥವಾ ಅಂತಹ ಸಂಘದ ಕಾರ್ಯಪ್ರವರ್ತನೆಗಳನ್ನು ಸುಗಮಗೊಳಿಸುವ ಉದ್ದೇಶದಿಂದ ಸ್ಥಾಪಿಸಲಾಗಿರುವ ಸಹಕಾರ ಸಂಘವನ್ನು ಈ ಅಧಿನಿಯಮದ ಮೇರೆಗೆ ನೊಂದಾಯಿಸಬಹುದಾಗಿದೆ. ಈ ರೀತಿಯಾಗಿ ಯಾವುದೇ
ಸಹಕಾರ ಸಂಘಗಳು ಮತ್ತು ಅದರ ಸದಸ್ಯತ್ವ Read More »

