• All
  • ನಿಧನ
  • ನಮ್ಮೂರ ಸಾಧಕರು
  • ಸಿನೆಮಾ
  • ಸಂತಾಪ
  • ಸಂಪಾದಕೀಯ
  • ಸಂವಾದ
  • ಸುದ್ದಿ
  • ಅಂಕಣ
  • ಅಪಘಾತ
  • ಧಾರ್ಮಿಕ
  • ಶೈಕ್ಷಣಿಕ
  • ಶುಭವಿವಾಹ
  • ಮಾರುಕಟ್ಟೆ ದರ
  • ಉದ್ಯೋಗ ಮಾಹಿತಿ-ಅರ್ಜಿ
  • ಆರೋಗ್ಯಧಾರಾ
  • ಆರ್ಥಿಕತೆ
  • ಆತ್ಮಹತ್ಯೆ
  • ಇ-ಪೇಪರ್
  • ಇತರ ಸುದ್ದಿ
  • ಕರಾವಳಿ
  • ಕಾನೂನು ಕಣಜ
  • ಕಾರ್ಕಳ ಸುದ್ದಿ
  • ಕಾರ್ಕಳ ಮಾರುಕಟ್ಟೆ ದರ
  • ಕ್ಷೇತ್ರ ದರ್ಶನ
  • ಕ್ರೈಂ
  • ಕ್ರೀಡೆ
  • ಕ್ಲಾಸಿಫ್ಲೈಡ್ಸ್
  • ರಾಜಕೀಯ
  • ರಾಜ್ಯ
  • ರಾಜʼಪಥ (ರಾಜೇಂದ್ರ ಭಟ್‌ ಬರಹ)
  • ಬರಹ
  • ದಕ್ಷಿನ ಕನ್ನಡ
  • ದಕ್ಷಿಣ ಕನ್ನಡ
  • ದೇಶ
  • ತಂತ್ರಜ್ಞಾನ
  • ಹೆಬ್ರಿ ಸುದ್ದಿ
  • ಹೊರನಾಡ ಕಾರ್ಕಳದವರು
  • ಲೇಖನ
  • ಲೈವ್ ಲಿಂಕ್
  • ಪೇಟೆ ಧಾರಣೆ
  • ಜಿಲ್ಲಾ
  • ಚುನಾವಣೆ
  • ವಿಡಿಯೋ
  • ವಿದೇಶ
  • ವಾರ ಭವಿಷ್ಯ
  • ವಾರದ ವ್ಯಕ್ತಿ
  • ವಾಣಿಜ್ಯ
  • ವೈರಲ್ ಸುದ್ದಿ
  • Karkala Utsava
  • Uncategorized

ಕಾನೂನು ಕಣಜ

law, information, vijendra, karkala, hebri,udupi, kannada

ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ 2005

ಸಂವಿಧಾನದ ಪ್ರಕಾರ ಮಹಿಳೆಯರು ಹೊಂದಿರುವಂತಹ ವಿವಿಧ ಹಕ್ಕುಗಳಿಗೆ ರಕ್ಷಣೆಯನ್ನು ನೀಡುವ ಸಲುವಾಗಿ ಕೇಂದ್ರ ಸರಕಾರವು 13-09-2005ರಿಂದ ದೇಶಾದ್ಯಂತ ಜಾರಿಗೆ ಬರುವಂತೆ ‘ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ 2005’ (Protection of Women from Domestic Violence Act, 2005) ಎಂಬ ವಿಶೇಷ ಕಾನೂನನ್ನು ಜ್ಯಾರಿಗೆ ತಂದಿರುತ್ತದೆ. ಈ ಕಾಯ್ದೆಯ ಪ್ರಕಾರ ಯಾವುದೇ ವಿವಾಹಿತ ಮಹಿಳೆ ಆಕೆಯ ಗಂಡ ಅಥವಾ ಗಂಡನ ಸಂಬಂಧಿಕರೊಂದಿಗೆ ಒಟ್ಟಿಗೆ ಕೌಟುಂಬಿಕ ಮನೆಯಲ್ಲಿ (ಶೇರ್ಡ್‌ ಹೌಸ್ ಹೋಲ್ಡ್) ವಾಸವಾಗಿರುವಂತಹ ಸಂದರ್ಭದಲ್ಲಿ ಆಕೆಯ ಗಂಡ ಅಥವಾ

ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ 2005 Read More »

ಕುಮ್ಕಿ ಹಕ್ಕು

ಅನೇಕ ಶತಮಾನಗಳಿಂದ ಕೃಷಿಕರು ತಮ್ಮ ಕದೀಮ್ ವರ್ಗ ಕೃಷಿ ಜಮೀನುಗಳಲ್ಲಿ ಪರಿಣಾಮಕಾರಿಯಾಗಿ ಕೃಷಿ ಮಾಡಿಕೊಂಡು ಬರಲು ವಿಶೇಷವಾಗಿ ಹೊಂದಿರುವ ‘ಕುಮ್ಕಿ’ ಹಕ್ಕು ಆಗಿರುತ್ತದೆ. ಈ ಹಿಂದೆ ಅವಿಭಾಜ್ಯ ದಕ್ಷಿಣ ಕನ್ನಡ ಜಿಲ್ಲೆಯು (ಅಂದರೆ ಈಗಿನ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಸೇರಿ) ಹಾಗೂ ಪ್ರಸ್ತುತ ಕೇರಳ ರಾಜ್ಯಕ್ಕೆ ಸೇರಿರುವ ಕಾಸರಗೋಡು ಜಿಲ್ಲೆಯು ಪ್ರಾರಂಭದಲ್ಲಿ “ಸೌತ್ ಕೆನರಾ” ಎಂಬುದಾಗಿ ಕರೆಯಲ್ಪಡುತ್ತಿದ್ದು ಆ ಸಮಯದಲ್ಲಿ ಅದು ಮಹಾರಾಷ್ಟ್ರ ರಾಜ್ಯದ ಮುಂಬೈ ಪ್ರಾಂತ್ಯದ ಬ್ರಿಟೀಷರ ಆಡಳಿತ ವ್ಯಾಪ್ತಿಗೆ ಒಳಪಟ್ಟ ಪ್ರದೇಶವಾಗಿತ್ತು.

ಕುಮ್ಕಿ ಹಕ್ಕು Read More »

ಅಪರಾಧದ ಕಾರಣಗಳು

ಪ್ರತಿಯೊಬ್ಬ ಮನುಷ್ಯನ ದೇಹ ರಚನೆ ಮತ್ತು ಆತನ ಮಾನಸಿಕ ಕ್ರಿಯೆ ಇವುಗಳು ಒಂದಕ್ಕೊಂದು ಪರಸ್ಪರ ಸಂಬಂಧವನ್ನು ಹೊಂದಿದ್ದು, ಅಸಹಜ ದೈಹಿಕ ರಚನೆಯನ್ನು ಹೊಂದಿದ ವ್ಯಕ್ತಿಗಳು ಕೆಲವೊಮ್ಮೆ ಅಪರಾಧದಲ್ಲಿ ತೊಡಗುವ ಸಾದ್ಯತೆ ಇರುತ್ತದೆ. ಯಾವುದೇ ವ್ಯಕ್ತಿಯು ದೈಹಿಕವಾಗಿ ಸದೃಢವಾಗಿದ್ದರೆ ಆತನ ಬುದ್ದಿ ಸಹಾ ಚುರುಕಾಗಿರುತ್ತದೆ. ಒಂದು ವೇಳೆ ಆತನು ದೈಹಿಕವಾಗಿ ವಿಕಲತೆಗಳಿಂದ ಕೂಡಿದ್ದರೆ, ಅದು ಆತನ ದೈನಂದಿನ ವ್ಯವಹಾರಗಳ ಮೇಲೆ ಪರಿಣಾಮ ಬೀರಬಹುದು. ಕೆಲವು ಸಂದರ್ಭಗಳಲ್ಲಿ ಕುರುಡ, ಕುಂಟ, ಕಿವುಡ ಇತ್ಯಾದಿ ವ್ಯಕ್ತಿಗಳು ತಮ್ಮ ಅಸಹಾಯಕತೆಯಿಂದಾಗಿ ಸಮಾಜ ವಿರೋಧಿ

ಅಪರಾಧದ ಕಾರಣಗಳು Read More »

ಅಪರಾಧ, ಅಪರಾಧಿ ಮತ್ತು ಅಪರಾಧಿಕ ಕಾನೂನು

ಅಪರಾಧ ಮತ್ತು ಬಾಲಾಪರಾಧಗಳ ಕುರಿತು ತಿಳಿದುಕೊಳ್ಳುವುದರ ಜೊತೆಗೆ ಅವುಗಳನ್ನು ತಡೆಗಟ್ಟುವ ವಿಧಾನಗಳ ಮತ್ತು ಅಪರಾಧಿ ಹಾಗೂ ಬಾಲಾಪರಾಧಿಗಳಿಗೆ ಕೊಡುವ ಶಿಕ್ಷೆ ಅಥವಾ ಚಿಕಿತ್ಸಾ ವಿಧಾನಗಳು ಮುಂತಾದ ವಿಷಯಗಳ ಬಗ್ಗೆ ವಿವೇಚನೆ ಮಾಡುವ ಅದ್ಯಯನವನ್ನು ಅಪರಾಧ ಶಾಸ್ತ್ರ ಅಂದರೆ ಕ್ರಿಮಿನಾಲಜಿ ಎನ್ನುತ್ತಾರೆ. ಅಪರಾಧ ಶಾಸ್ತ್ರಕ್ಕೆ ತನ್ನದೆ ಆದ ವಿಶಿಷ್ಟ ಸ್ಥಾನವಿದೆ. ಅಪರಾಧ ಶಾಸ್ತ್ರದ ಪ್ರಕಾರ ಸಾಮಾಜಿಕ ನಿಯಮಗಳಿಗೆ ವ್ಯತಿರಿಕ್ತವಾಗಿ ವರ್ತಿಸಿ ಅವುಗಳನ್ನು ಉಲ್ಲಂಘಿಸಿ ಶಿಕ್ಷೆಗೆ ಒಳಗಾದ ವ್ಯಕ್ತಿಯನ್ನು ಅಪರಾಧಿ ಎನ್ನುತ್ತಾರೆ. ಈ ಸಂದರ್ಭದಲ್ಲಿ ಕೇವಲ ಅಪರಾಧದ ಆರೋಪವನ್ನು ಎದುರಿಸಿ

ಅಪರಾಧ, ಅಪರಾಧಿ ಮತ್ತು ಅಪರಾಧಿಕ ಕಾನೂನು Read More »

ಪವರ್ ಆಫ್ ಅಟಾರ್ನಿ (ಮುಖ್ತ್ಯಾರ್‍ನಾಮೆ)

ಒಬ್ಬ ವ್ಯಕ್ತಿ ಅಥವಾ ಸಂಸ್ಥೆ ತನ್ನ ಪರವಾಗಿ ಯಾವುದೇ ಕಾರ್ಯ ನಿರ್ವಹಿಸಲು ಮತ್ತು ವ್ಯವಹರಿಸಲು ಇನ್ನೊಬ್ಬ ನಿರ್ದಿಷ್ಟ ವ್ಯಕ್ತಿ ಅಥವಾ ಸಂಸ್ಥೆಗೆ ನೀಡುವ ಲಿಖಿತ ಅಧಿಕಾರ ಪತ್ರಕ್ಕೆ ಪವರ್ ಆಫ್ ಅಟಾರ್ನಿ ಅಥವಾ ಮುಖ್ತ್ಯಾರ್‍ನಾಮೆ ಎನ್ನುತ್ತಾರೆ. ಪವರ್ ಆಫ್ ಅಟಾರ್ನಿ ಎಂಬದಾಖಲೆಗೆ ಸಂಬಂಧಪಟ್ಟಂತೆ ಪವರ್ ಆಫ್ ಅಟಾರ್ನಿ ಆಕ್ಟ್ 1882 ಎಂಬ ವಿಶೇಷವಾದ ಕಾನೂನು ನಮ್ಮ ದೇಶದಲ್ಲಿ ಜ್ಯಾರಿಯಲ್ಲಿರುತ್ತದೆ. ಪವರ್ ಆಫ್ ಅಟಾರ್ನಿಯಲ್ಲಿ (1) ಸಾಮಾನ್ಯ ಪವರ್ ಆಫ್ ಅಟಾರ್ನಿ (ಜನರಲ್ ಪವರ್ ಆಫ್ ಅಟಾರ್ನಿ) ಮತ್ತು

ಪವರ್ ಆಫ್ ಅಟಾರ್ನಿ (ಮುಖ್ತ್ಯಾರ್‍ನಾಮೆ) Read More »

ಕರ್ನಾಟಕ ಭೂಸುಧಾರಣಾ ಕಾಯಿದೆ 1961

ಕರ್ನಾಟಕ ರಾಜ್ಯದಲ್ಲಿ ಭೂಸುಧಾರಣೆಗೆ ಸಂಬಂಧಿಸಿದಂತೆ ಅಂದರೆ ಕೃಷಿ ಚಟುವಟಿಕೆಗಳ ಅಭಿವೃದ್ಧಿ ಬಗ್ಗೆ, ಹಿಡುವಳಿದಾರರಿಗೆ ಅಂದರೆ ಕೃಷಿ ಭೂಮಿಯನ್ನು ಗೇಣಿ ಹಕ್ಕಿನ ಆಧಾರದಲ್ಲಿ ಸ್ವಾಧೀನ ಹೊಂದಿ ಸಾಗುವಳಿ ಮಾಡಿಕೊಂಡು ಬರುತ್ತಿರುವ ಗೇಣಿದಾರನಿಗೆ ಆತನು ಹೊಂದಿರುವ ಗೇಣಿ ಜಮೀನಿನ ಮಾಲಿಕತ್ವವನ್ನು ನೀಡುವ ಬಗ್ಗೆ, ಮತ್ತಿತರ ವಿಷಯಗಳಿಗೆ ಸಂಬಂಧಿಸಿದಂತೆ ಏಕರೂಪದ ಕಾನೂನನ್ನು ಜಾರಿಗೊಳಿಸುವ ಉದ್ದೇಶದಿಂದ ಭಾರತ ಗಣರಾಜ್ಯದ 12ನೇ ವರ್ಷದಲ್ಲಿ ಕರ್ನಾಟಕ ರಾಜ್ಯ ಶಾಸಕಾಂಗವು ಕರ್ನಾಟಕ ಭೂಸುಧಾರಣಾ ಕಾಯಿದೆ 1961 ಎಂಬ ಕಾನೂನನ್ನು 1962ನೇ ಇಸವಿ ಮಾರ್ಚ್ 5ರಿಂದ ಕರ್ನಾಟಕ ರಾಜ್ಯದಾದ್ಯಂತ

ಕರ್ನಾಟಕ ಭೂಸುಧಾರಣಾ ಕಾಯಿದೆ 1961 Read More »

ಕರ್ನಾಟಕ ಭೂ ಕಂದಾಯ ಕಾಯಿದೆ 1964 – ಕಾನೂನು ಮಾಹಿತಿ

ಕರ್ನಾಟಕ ಭೂ ಕಂದಾಯ ಕಾಯಿದೆ 1964 ಎಂಬ ಕಾನೂನು 1964ರಿಂದ ಕರ್ನಾಟಕ ರಾಜ್ಯದಾದ್ಯಂತ ಜಾರಿಯಲ್ಲಿರುತ್ತದೆ. ಭೂಮಿಗೆ ಸಂಬಂಧಪಟ್ಟ ಖಾತೆ, ಸರ್ವೆ, ಕಂದಾಯ ವಸೂಲಿ ಮತ್ತಿತರ ವಿಷಯಗಳನ್ನು ನಿರ್ಧರಿಸಲು ಮತ್ತು ಕಂದಾಯ ಇಲಾಖೆಯ ವಿವಿಧ ಅಧಿಕಾರಿಗಳು ಹೊಂದಿರುವ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಲು ಮತ್ತು ಅಧಿಕಾರವನ್ನು ಆಡಳಿತಾತ್ಮಕ ರೂಪದಲ್ಲಿ ಚಲಾಯಿಸಲು ಈ ಮೇಲ್ಕಾಣಿಸಿದ ಕಾನೂನು ಸಹಾಯಕವಾಗಿರುತ್ತದೆ. ಇದರ ಪ್ರಕಾರ ಈ ಕಾನೂನಿನ ಕಲಂ 24 ಮತ್ತು 25ರ ಪ್ರಕಾರ ಪ್ರತಿಯೊಬ್ಬ ಅಧಿಕಾರಿಯು ತನ್ನ ಕಾರ್ಯವ್ಯಾಪ್ತಿಯೊಳಗಿನ ಅಧಿಕಾರವನ್ನು ನಿಷ್ಠೆಯಿಂದ ಚಲಾಯಿಸಲು ಮತ್ತು

ಕರ್ನಾಟಕ ಭೂ ಕಂದಾಯ ಕಾಯಿದೆ 1964 – ಕಾನೂನು ಮಾಹಿತಿ Read More »

ಸಾರ್ವಜನಿಕ ನೆಮ್ಮದಿಯ ವಿರುದ್ದವಾದ ಅಪರಾಧಗಳು

ಸಮಾಜದಲ್ಲಿ ಸಾರ್ವಜನಿಕ ನೆಮ್ಮದಿಯನ್ನು ಹಾಳುಮಾಡುವ ಅಥವಾ ಸಾರ್ವಜನಿಕರ ಹಿತಾಸಕ್ತಿಗೆ ತೊಂದರೆ ಅಥವಾ ಅಪಾಯ ಉಂಟುಮಾಡುವ ಅಥವಾ ಸಾರ್ವಜನಿಕ ಶಾಂತಿಯನ್ನು ಕದಡುವ ದುರುದ್ದೇಶದಿಂದ ನಡೆಸುವ ಯಾವುದೇ ಅಪರಾಧಗಳನ್ನು ಅಂದರೆ ಅಪರಾಧಿಕ ಬಲದಿಂದ ಅಥವಾ ಅಪರಾಧಿಕ ಬಲದ ಪ್ರದರ್ಶನದಿಂದ, ಕೇಂದ್ರ ಸರ್ಕಾರಕ್ಕೆ ಅಥವಾ ಯಾವುದೇ ರಾಜ್ಯ ಸರ್ಕಾರಕ್ಕೆ ಅಥವಾ ಸಂಸತ್ತಿಗೆ ಅಥವಾ ಯಾವುದೇ ರಾಜ್ಯದ ವಿಧಾನಮಂಡಲಕ್ಕೆ ಅಥವಾ ಲೋಕ ನೌಕರನಾಗಿ ತನ್ನ ಕಾನೂನುಬದ್ಧ ಕರ್ತವ್ಯಗಳನ್ನು ನಿರ್ವಹಿಸುತ್ತಿರುವ ಯಾರೇ ಲೋಕ ನೌಕರನಿಗೆ ಭಯವನ್ನು ಹುಟ್ಟಸುವ ಅಥವಾ ಯಾವುದೇ ಕಾನೂನಿನ ಅಥವಾ ಯಾವುದೇ

ಸಾರ್ವಜನಿಕ ನೆಮ್ಮದಿಯ ವಿರುದ್ದವಾದ ಅಪರಾಧಗಳು Read More »

ವರ್ಗಾವಣೀಯ ಲಿಖಿತಪತ್ರಗಳ ಅಧಿನಿಯಮ 1881

ಚೆಕ್ ಬೌನ್ಸ್ (ಅಮಾನ್ಯತೆ) ಪ್ರಕರಣಗಳನ್ನು ಅತ್ಯಂತ ಶೀಘ್ರವಾಗಿ ಮತ್ತು ಪರಿಣಾಮಕಾರಿಯಾಗಿ ಇತ್ಯರ್ಥಗೊಳಿಸುವ ಉದ್ದೇಶದಿಂದ ಹಳೆಯದಾದ ಕಾನೂನುಗಳ ಪೈಕಿ ಒಂದಾಗಿರುವ ವರ್ಗಾವಣೀಯ ಲಿಖಿತಪತ್ರಗಳ ಅಧಿನಿಯಮ, 1881 (ನೆಗೋಷಿಯೇಬಲ್ ಇನ್ಸ್ಟ್ರುಮೆಂಟ್‌ ಆಕ್ಟ್ 1881) ಎಂಬ ಕಾನೂನಿನ ಕೆಲವು ಪ್ರಮುಖ ಅಂಶಗಳನ್ನು 1988ರಲ್ಲಿ ಮತ್ತು 2003ರಲ್ಲಿ ತಿದ್ದುಪಡಿಗೊಳಿಸಲಾಗಿರುತ್ತದೆ. ಈ ರೀತಿಯಾಗಿ ಸಾರ್ವಜನಿಕ ಕ್ಷೇತ್ರದಲ್ಲ್ರಿ ಅದರಲ್ಲೂ ವಾಣಿಜ್ಯ ಕ್ಷೇತ್ರದಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಚಾಲ್ತಿಯಲ್ಲಿರುವ ಮೇಲ್ಕಾಣಿಸಿದ ಕಾನೂನಿನ ಕಲಂ 138 ಕೆಲವು ಪ್ರಮುಖ ಅಂಶಗಳನ್ನು ಒಳಗೊಂಡಿರುತ್ತದೆ. ಸೂಕ್ತ ಪ್ರತಿಫಲಕ್ಕಾಗಿ ಚೆಕ್ಕನ್ನು ಹೊಂದಿರುವ ವ್ಯಕ್ತಿ ನಿಗದಿತ

ವರ್ಗಾವಣೀಯ ಲಿಖಿತಪತ್ರಗಳ ಅಧಿನಿಯಮ 1881 Read More »

error: Content is protected !!
Scroll to Top