• All
  • ನಿಧನ
  • ನಮ್ಮೂರ ಸಾಧಕರು
  • ಸಿನೆಮಾ
  • ಸಂತಾಪ
  • ಸಂಪಾದಕೀಯ
  • ಸಂವಾದ
  • ಸುದ್ದಿ
  • ಅಂಕಣ
  • ಅಪಘಾತ
  • ಧಾರ್ಮಿಕ
  • ಶೈಕ್ಷಣಿಕ
  • ಶುಭವಿವಾಹ
  • ಮಾರುಕಟ್ಟೆ ದರ
  • ಉದ್ಯೋಗ ಮಾಹಿತಿ-ಅರ್ಜಿ
  • ಆರೋಗ್ಯಧಾರಾ
  • ಆರ್ಥಿಕತೆ
  • ಆತ್ಮಹತ್ಯೆ
  • ಇ-ಪೇಪರ್
  • ಇತರ ಸುದ್ದಿ
  • ಕರಾವಳಿ
  • ಕಾನೂನು ಕಣಜ
  • ಕಾರ್ಕಳ ಸುದ್ದಿ
  • ಕಾರ್ಕಳ ಮಾರುಕಟ್ಟೆ ದರ
  • ಕ್ಷೇತ್ರ ದರ್ಶನ
  • ಕ್ರೈಂ
  • ಕ್ರೀಡೆ
  • ಕ್ಲಾಸಿಫ್ಲೈಡ್ಸ್
  • ರಾಜಕೀಯ
  • ರಾಜ್ಯ
  • ರಾಜʼಪಥ (ರಾಜೇಂದ್ರ ಭಟ್‌ ಬರಹ)
  • ಬರಹ
  • ದಕ್ಷಿನ ಕನ್ನಡ
  • ದಕ್ಷಿಣ ಕನ್ನಡ
  • ದೇಶ
  • ತಂತ್ರಜ್ಞಾನ
  • ಹೆಬ್ರಿ ಸುದ್ದಿ
  • ಹೊರನಾಡ ಕಾರ್ಕಳದವರು
  • ಲೇಖನ
  • ಲೈವ್ ಲಿಂಕ್
  • ಪೇಟೆ ಧಾರಣೆ
  • ಜಿಲ್ಲಾ
  • ಚುನಾವಣೆ
  • ವಿಡಿಯೋ
  • ವಿದೇಶ
  • ವಾರ ಭವಿಷ್ಯ
  • ವಾರದ ವ್ಯಕ್ತಿ
  • ವಾಣಿಜ್ಯ
  • ವೈರಲ್ ಸುದ್ದಿ
  • Karkala Utsava
  • Uncategorized

ಕಾನೂನು ಕಣಜ

law, information, vijendra, karkala, hebri,udupi, kannada

ಸಾರ್ವಜನಿಕ ಹಿತಾಸಕ್ತಿ

ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರ ಜೀವ, ಸೊತ್ತು ಮತ್ತು ನೆಮ್ಮದಿಗೆ, ಅಡ್ಡಿ, ಹಾನಿ ಅಥವಾ ಅಪಾಯ ಉಂಟುಮಾಡುವ ಯಾವುದೇ ಹಾನಿಕಾರಕ ವ್ಯವಹಾರ ಮತ್ತು ಉಪದ್ರವನ್ನು ಕಾನೂನು ಬದ್ಧವಾಗಿ ತಡೆಗಟ್ಟಿ ಅಥವಾ ನಿರ್ಮೂಲನೆ ಮಾಡಿ ಸಾರ್ವಜನಿಕರ ಜೀವ, ಸೊತ್ತು ಮತ್ತು ನೆಮ್ಮದಿಯನ್ನು ರಕ್ಷಿಸುವ ಮೂಲಕ ಸಾರ್ವಜನಿಕ ಹಿತಾಸಕ್ತಿಯನ್ನು ಕಾಪಾಡುವ ಸಂಪೂರ್ಣ ಕಾನೂನು ಬದ್ಧ ಅಧಿಕಾರವನ್ನು ಕ್ರಿಮಿನಲ್ ಪ್ರೊಸೀಜರ್ ಕೋಡ್ ಕಾನೂನಿನ 133ನೇ ಸೆಕ್ಷನ್ ಪ್ರಕಾರ ಆಯಾಯ ಜಿಲ್ಲೆಯ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಂದರೆ ಜಿಲ್ಲಾಧಿಕಾರಿಯವರು ಮತ್ತು ಉಪವಿಭಾಗದ ಮ್ಯಾಜಿಸ್ಟ್ರೇಟ್ ಅಂದರೆ

ಸಾರ್ವಜನಿಕ ಹಿತಾಸಕ್ತಿ Read More »

ಕರ್ನಾಟಕ ಭಿಕ್ಷಾಟನೆ ನಿಷೇಧ ಅಧಿನಿಯಮ 1975

ವ್ಯಕ್ತಿಗಳು ಭಿಕ್ಷೆ ಬೇಡುವುದನ್ನು ನಿಷೇಧಿಸಿ, ಸಾರ್ವಜನಿಕವಾಗಿ ಭಿಕ್ಷೆ ಬೇಡುವ ಭಿಕ್ಷುಕರನ್ನು ಬಂಧಿಸಿ ಅವರಿಗೆ ಸೂಕ್ತ ತರಬೇತಿ, ಆಶ್ರಯ ಮತ್ತಿತರ ರೀತಿಯ ಪರಿಹಾರಗಳನ್ನು ನೀಡುವ ಉದ್ದೇಶದಿಂದ ಕರ್ನಾಟಕ ಭಿಕ್ಷಾಟನೆ ನಿಷೇಧ ಅಧಿನಿಯಮ 1975 ಎಂಬ ಕಾನೂನು ದಿನಾಂಕ 06-06-1975 ರಿಂದ ನಮ್ಮ ರಾಜ್ಯದಲ್ಲಿ ಜಾರಿಯಲ್ಲಿರುತ್ತದೆ. ಈ ಕಾನೂನಿನ ಪ್ರಕಾರ ಭಿಕ್ಷಾಟನೆ ಅಂದರೆ ಭಿಕ್ಷೆಯನ್ನು ಬೇಡುವ ಉದ್ದೇಶದಿಂದ ಹಣಕ್ಕಾಗಿ, ಆಹಾರಕ್ಕಾಗಿ ಅಥವಾ ಬಟ್ಟೆ ಬರೆ ಮುಂತಾದ ವಸ್ತುಗಳಿಗಾಗಿ ಯಾವುದೇ ಒಬ್ಬ ಪುರುಷ ಅಥವಾ ಮಹಿಳೆಯು ನೇರವಾಗಿ ಅಥವಾ ಪರೋಕ್ಷವಾಗಿ ಅಂದರೆ

ಕರ್ನಾಟಕ ಭಿಕ್ಷಾಟನೆ ನಿಷೇಧ ಅಧಿನಿಯಮ 1975 Read More »

ಪವರ್ ಆಫ್ ಅಟಾರ್ನಿ ಅಧಿನಿಯಮ 1882

ಒಬ್ಬ ವ್ಯಕ್ತಿಯು ತನ್ನ ಪರವಾಗಿ ಕಾರ್ಯ ನಿರ್ವಹಿಸಲು ಮತ್ತು ವ್ಯವಹರಿಸಲು ಇನ್ನೊಬ್ಬ ವ್ಯಕ್ತಿಗೆ ಲಿಖಿತವಾಗಿ ಮತ್ತು ಅಧಿಕೃತವಾಗಿ ಬರೆದುಕೊಡುವ ದಾಖಲೆ ಪತ್ರಕ್ಕೆ ಪವರ್ ಆಫ್ ಅಟಾರ್ನಿ ಅಥವಾ ಮುಖ್ತ್ಯಾರ್‌ನಾಮೆ ಎನ್ನುತ್ತಾರೆ. ಈ ರೀತಿಯ ದಾಖಲೆಗೆ ಸಂಬಂಧಪಟ್ಟಂತೆ ಪವರ್ ಆಫ್ ಅಟಾರ್ನಿ ಅಧಿನಿಯಮ 1882 ಎಂಬ ಬಹಳ ಹಳೆಯದಾದ ಕಾನೂನು ನಮ್ಮ ದೇಶದಲ್ಲಿ ಜಾರಿಯಲ್ಲಿರುತ್ತದೆ. ಪವರ್ ಆಫ್ ಅಟಾರ್ನಿಯಲ್ಲಿ ಎರಡು ವಿಧಗಳಿದ್ದು (1) ಸಾಮಾನ್ಯ ಪವರ್ ಆಫ್ ಅಟಾರ್ನಿ (ಜನರಲ್ ಪವರ್ ಆಫ್ ಅಟಾರ್ನಿ) ಮತ್ತು (2) ವಿಶೇಷ

ಪವರ್ ಆಫ್ ಅಟಾರ್ನಿ ಅಧಿನಿಯಮ 1882 Read More »

ಭಾರತೀಯ ಉತ್ತರಾಧಿಕಾರ ಕಾಯ್ದೆ 1925

ಕ್ರೈಸ್ಥ ಧರ್ಮವನ್ನು ಪಾಲಿಸುವ ಕ್ರಿಶ್ಚಿಯನ್ ವ್ಯಕ್ತಿಗಳ ಆಸ್ತಿಯ ಕುರಿತು ವಾರಿಸುತನದ ಹಕ್ಕನ್ನು ನಿರ್ಧರಿಸುವ ಸಂದರ್ಭದಲ್ಲಿ ಭಾರತೀಯ ಉತ್ತರಾಧಿಕಾರ ಕಾಯ್ದೆ 1925 (ಇಂಡಿಯಾನ್ ಸಕ್ಷೇಶನ್ ಅಕ್ಟ್) ಅನ್ವಯವಾಗುತ್ತದೆ. ಈ ಕಾನೂನು ಬಹಳ ಹಳೆಯದಾದ ಕಾನೂನಿನ ಪೈಕಿ ಒಂದು ಕಾನೂನಾಗಿರುತ್ತದೆ. ಕ್ರಿಶ್ಚಿಯನ್ನರಲ್ಲಿ ಅವಿಭಕ್ತ ಕುಟುಂಬ ಅಥವಾ ಪಿತ್ರಾರ್ಜಿತ ಆಸ್ತಿ ಇವುಗಳ ಪರಿಕಲ್ಪನೆ ಇರುವುದಿಲ್ಲ. ಕ್ರಿಶ್ಚಿಯನ್ ವ್ಯಕ್ತಿಯು ಯಾವುದೇ ಸ್ವರೂಪ ಅಥವಾ ಮೂಲದಿಂದ ಆಸ್ತಿಯನ್ನು ಹೊಂದುವ ಸಂದರ್ಭದಲ್ಲಿ ಅದು ಆತನ ಸ್ವಯಾರ್ಜಿತ ಆಸ್ತಿ ಎಂತ ಪರಿಗಣಿಸಬೇಕಾಗುತ್ತದೆ. ಈ ಕಾರಣದಿಂದ ಒಬ್ಬ ಕ್ರಿಶ್ಚಿಯನ್

ಭಾರತೀಯ ಉತ್ತರಾಧಿಕಾರ ಕಾಯ್ದೆ 1925 Read More »

ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ 2005

ನಮ್ಮ ದೇಶದ ಸಂವಿಧಾನದ ಪ್ರಕಾರ ಪ್ರತಿಯೊಬ್ಬ ಮಹಿಳೆಯು ಹೊಂದಿರುವ ವಿವಿಧ ಹಕ್ಕುಗಳ ರಕ್ಷಣೆಗಾಗಿ ಮತ್ತು ಮಹಿಳೆಯರ ಶ್ರೇಯೋಭಿವೃದ್ಧಿಯ ಹಿತದೃಷ್ಟಿಯಿಂದ 13-09-2005 ರಂದು ಕೇಂದ್ರ ಸರಕಾರವು ‘ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ 2005’ ಎಂಬ ವಿಶೇಷ ಕಾನೂನನ್ನು ದೇಶದಲ್ಲಿ ಜ್ಯಾರಿಗೆ ತಂದಿರುತ್ತದೆ. ಈ ಕಾಯ್ದೆಯ ಪ್ರಕಾರ ಯಾವುದೇ ವಿವಾಹಿತ ಮಹಿಳೆ ಆಕೆಯ ಗಂಡ ಅಥವಾ ಗಂಡನ ಸಂಬಂಧಿಕರೊಂದಿಗೆ ಒಟ್ಟಿಗೆ ವಾಸವಾಗಿರುವಂತಹ ಸಂದರ್ಭದಲ್ಲಿ ಆಕೆಯ ಗಂಡ ಅಥವಾ ಗಂಡನ ಸಂಬಂಧಿಕರು ನೇರವಾಗಿ ಅಥವಾ ಪರೋಕ್ಷವಾಗಿ ಆಕೆಗೆ ಮಾನಸಿಕ, ದೈಹಿಕ, ಆರ್ಥಿಕ

ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ 2005 Read More »

ಕರ್ನಾಟಕ ರಾಜ್ಯ ನಾಗರಿಕ ಸೇವಾ(ನಡತೆ) ನಿಯಮಗಳು 2021

ಕರ್ನಾಟಕ ರಾಜ್ಯವು ತನ್ನ ಆಡಳಿತವನ್ನು ಚುರುಕುಗೊಳಿಸುವ ಮತ್ತು ಸರ್ಕಾರಿ ನೌಕರರು ತಮ್ಮ ಕಾರ್ಯಕ್ಷಮತೆಯ ಗುಣಮಟ್ಟವನ್ನು ಉಳಿಸಿಕೊಂಡು ಕಳಂಕರಹಿತವಾಗಿ ಶ್ರದ್ದೆ ಮತ್ತು ನಿಷ್ಠೆಯಿಂದ ಸಾರ್ವಜನಿಕರ ಸೇವೆಯನ್ನು ನಿರ್ವಹಿಸುವಂತೆ ಮಾಡುವ ಉದ್ದೇಶದಿಂದ ಕರ್ನಾಟಕ ರಾಜ್ಯ ನಾಗರಿಕ ಸೇವಾ (ನಡತೆ) ನಿಯಮಗಳು 2021 ಎಂಬ ನಿಯಮವು ನಮ್ಮ ರಾಜ್ಯದಲ್ಲಿ ಜಾರಿಯಲ್ಲಿದೆ. ಈ ನಿಯಮದ ಪ್ರಕಾರ ಪ್ರತಿಯೊಬ್ಬ ಸರ್ಕಾರಿ ನೌಕರನು ತನ್ನ ಸೇವಾ ಸಂದರ್ಭದಲ್ಲಿ ಯಾವುದೇ ಅಪರಾಧಿಕ ಚಟುವಟಿಕೆಯಲ್ಲಿ ಭಾಗಿಯಾಗದೇ ಸಂಪೂರ್ಣ ನೀತಿ, ನಿಷ್ಠೆ ಮತ್ತು ಶ್ರದ್ದೆಯಿಂದ ತನ್ನ ಕರ್ತವ್ಯವನ್ನು ನಿರ್ವಹಿಸಬೇಕಾದ ಸಂಪೂರ್ಣ

ಕರ್ನಾಟಕ ರಾಜ್ಯ ನಾಗರಿಕ ಸೇವಾ(ನಡತೆ) ನಿಯಮಗಳು 2021 Read More »

ಚೆಕ್ಕು ಬೌನ್ಸ್ ಪ್ರಕರಣದಲ್ಲಿ ಕೈಗೊಳ್ಳಬಹುದಾದ ರಕ್ಷಣಾತ್ಮಕ ಕ್ರಮಗಳು

ಒಬ್ಬ ವ್ಯಕ್ತಿ ತನ್ನ ಬ್ಯಾಂಕ್ ಖಾತೆಗೆ ಸಂಬಂಧಪಟ್ಟ ತನ್ನ ಸಹಿ ಹೊಂದಿರುವ ಚೆಕ್ಕನ್ನು ಕಳಕೊಂಡ ಸಂದರ್ಭದಲ್ಲಿ ಅಥವಾ ಬೇರೆ ಯಾರಾದರೂ ಆತನ ವಶದಿಂದ ಚೆಕ್ಕನ್ನು ಮೋಸ, ವಂಚನೆ ಅಥವಾ ಕಳವು ಮಾಡುವ ಮೂಲಕ ಅನಧಿಕೃತವಾಗಿ ತನ್ನ ವಶ ಇರಿಸಿಕೊಂಡು ಚೆಕ್ಕಿಗೆ ಸಂಬಂಧಪಟ್ಟ ವ್ಯಕ್ತಿಗೆ ಬೆದರಿಕೆ ಒಡ್ಡುವ ಅಥವಾ ಬ್ಲ್ಯಾಕ್‌ಮೇಲ್ ಮಾಡುತ್ತಿರುವ ಸಂಧರ್ಭದಲ್ಲಿ ವಿವಾದಿತ ಚೆಕ್ಕನ್ನು ಸಂಬಂಧಪಟ್ಟ ಬ್ಯಾಂಕಿಗೆ ನಗದೀಕರಣಕ್ಕಾಗಿ ಹಾಜರು ಪಡಿಸುವುದಕ್ಕಿಂತ ಮುಂಚಿತವಾಗಿ ಚೆಕ್ಕಿನ ಖಾತೆಗೆ ಸಂಬಂಧಪಟ್ಟ ಬ್ಯಾಂಕಿಗೆ ಸದರಿ ಚೆಕ್ಕನ್ನು ನಗದೀಕರಣಕ್ಕಾಗಿ ಸ್ವೀಕರಿಸದಂತೆ ಕೋರಿ ಲಿಖಿತ

ಚೆಕ್ಕು ಬೌನ್ಸ್ ಪ್ರಕರಣದಲ್ಲಿ ಕೈಗೊಳ್ಳಬಹುದಾದ ರಕ್ಷಣಾತ್ಮಕ ಕ್ರಮಗಳು Read More »

ಕುಮ್ಕಿ ಹಕ್ಕು

ಕುಮ್ಕಿ ಹಕ್ಕು ಎಂದರೆ ಕದೀಂ ವರ್ಗ ಜಮೀನನ್ನು ಹೊಂದಿರುವ ಕದೀಂ ವರ್ಗದಾರನು ತನ್ನ ಕದೀಂ ವರ್ಗ ಜಮೀನಿಗೆ ಹೊಂದಿರುವ ಸರಕಾರದ ಮಾಲೀಕತ್ವದ ಜಮೀನಿನಲ್ಲಿ ಸ್ವಾಭಾವಿಕವಾಗಿ ಬೆಳೆಯುವ ಸೊಪ್ಪು, ಕಟ್ಟಿಗೆ ಇತ್ಯಾದಿಗಳನ್ನು ಕೃಷಿ ಭೂಮಿಯ ಸಾಗುವಳಿಯ ಉದ್ದೇಶಕ್ಕೆ ಉಪಯೋಗಿಸುವ ಒಂದು ವಿಶೇಷವಾದ ಹಕ್ಕು ಮತ್ತು ಸೌಲಭ್ಯವಾಗಿರುತ್ತದೆ. ಮೂಲತಃ ‘ಸೌತ್ ಕೆನರಾ’ ಎಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದ ಈಗಿನ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯು (ಪ್ರತ್ಯೇಕಿಸಲ್ಪಟ್ಟ ಉಡುಪಿ ಜಿಲ್ಲೆ ಸಮೇತ) ಮಹಾರಾಷ್ಟçದ ಮುಂಬೈ ಪ್ರಾಂತ್ಯಕ್ಕೆ ಸೇರಿದ ಪ್ರದೇಶವಾಗಿತ್ತು. ಕಾಲ ಕ್ರಮೇಣ ಬ್ರಿಟಿಷ್

ಕುಮ್ಕಿ ಹಕ್ಕು Read More »

ಸ್ಥಿರಾಸ್ತಿಗಳ ಕಂದಾಯ ಖಾತೆ ಮತ್ತು ವರ್ಗಾವಣೆ

ಯಾವುದೇ ಒಂದು ಸ್ಥಿರಾಸ್ತಿ ಅಂದರೆ ಭೂಮಿ ಅಥವಾ ಕಟ್ಟಡದ ಸಂಪೂರ್ಣ ಮಾಲಿಕತ್ವವನ್ನು ನಿರ್ಧರಿಸುವ ಸಂದರ್ಭದಲ್ಲಿ ಅದಕ್ಕೆ ಸಂಬಂಧಪಟ್ಟ ವ್ಯಕ್ತಿಯು ಹೊಂದಿರುವ ಹಕ್ಕಿನ ಸ್ವರೂಪ ಮತ್ತು ಸ್ವಾಧೀನತೆ ಇವೆರಡೂ ಅತ್ಯಂತ ಪ್ರಮುಖವಾದ ಅಂಶಗಳಾಗಿರುತ್ತದೆ. ಈ ಕಾರಣದಿಂದಾಗಿ ಒಬ್ಬ ವ್ಯಕ್ತಿ ತಾನು ಯಾವುದೇ ಸ್ಥಿರಾಸ್ತಿಯ ಮೇಲೆ ಹಕ್ಕನ್ನು ಹೊಂದಿದಾಕ್ಷಣ ತಾನು ಹಕ್ಕು ಹೊಂದುವ ಸ್ಥಿರಾಸ್ತಿಗೆ ಸಂಬಂಧಪಟ್ಟ ಎಲ್ಲಾ ಕಂದಾಯ ದಾಖಲೆಗಳನ್ನು ಸಾಧ್ಯವಾದಷ್ಟು ಬೇಗನೇ ತನ್ನ ಹೆಸರಲ್ಲಿ ಬದಲಾಯಿಸಿಕೊಳ್ಳುವುದು ಹಾಗೂ ತನ್ನ ಹೆಸರಿನ ಸ್ಥಿರಾಸ್ತಿ ಅಥವಾ ಕಟ್ಟಡಕ್ಕೆ ಸಂಬಂಧಪಟ್ಟ ತೀರ್ವೆ ಮತ್ತು

ಸ್ಥಿರಾಸ್ತಿಗಳ ಕಂದಾಯ ಖಾತೆ ಮತ್ತು ವರ್ಗಾವಣೆ Read More »

ಕರ್ನಾಟಕ ಮಿತಿ ಮೀರಿದ ಬಡ್ಡಿ ವಿಧಿಸುವಿಕೆಯನ್ನು ನಿಷೇಧಿಸುವ ಕಾಯ್ದೆ 2004

ಸಾಲ ನೀಡುವಿಕೆ ಹಾಗೂ ಸಾಲ ಪಡೆದುಕೊಳ್ಳುವಿಕೆ ಇವೆರಡೂ ವಾಣಿಜ್ಯ ಕ್ಷೇತ್ರಕ್ಕೆ ಸಂಬಂಧಿಸಿದ ವ್ಯವಹಾರದ ಪ್ರಮುಖ ಅಂಗವಾಗಿರುತ್ತದೆ. ಸಾಲ ನೀಡುವ ವ್ಯಕ್ತಿಯು ಸಾಲ ಪಡಕೊಂಡವನಿಂದ ತಾನು ನೀಡಿದ ಸಾಲದ ಅಸಲು ಮೊಬಲಗಿನ ಮೇಲೆ ನಿರ್ದಿಷ್ಟ, ನ್ಯಾಯೋಚಿತ ಮತ್ತು ಸಮಂಜಸವಾದ ದರದ ಬಡ್ಡಿ ವಿಧಿಸಿ ವಸೂಲು ಮಾಡುವ ಕ್ರಮವು ಕಾನೂನು, ನೀತಿ ಮತ್ತು ಮಾನವೀಯತೆಯ ದೃಷ್ಟಿಯಿಂದ ನ್ಯಾಯೋಚಿತವಾಗಿರುತ್ತದೆ. ಆದರೆ ಯಾವುದೇ ವ್ಯಕ್ತಿ ತಾನು ಇತರರಿಗೆ ನೀಡುವ ಸಾಲದ ಮೇಲೆ ತಾನು ಇಷ್ಟಪಟ್ಟಂತೆ ಮಿತಿಮೀರಿದ ಬಡ್ಡಿ ವಿಧಿಸಿ ಸಾಲವನ್ನು ಅಕ್ರಮವಾಗಿ ಹಾಗೂ

ಕರ್ನಾಟಕ ಮಿತಿ ಮೀರಿದ ಬಡ್ಡಿ ವಿಧಿಸುವಿಕೆಯನ್ನು ನಿಷೇಧಿಸುವ ಕಾಯ್ದೆ 2004 Read More »

error: Content is protected !!
Scroll to Top