ಪೊಲೀಸ್ ಅಧಿನಿಯಮದಂತೆ ಪೊಲೀಸರ ಅಧಿಕಾರ ಮತ್ತು ಕರ್ತವ್ಯಗಳು
ಅಪರಾಧ ಶಾಸ್ತ್ರದಲ್ಲಿ (ಕ್ರಿಮಿನಾಲಜಿ) ಪೊಲೀಸರ ಆಡಳಿತ ವ್ಯವಸ್ಥೆಯು ಅತ್ಯಂತ ಮಹತ್ತರವಾದ ಸ್ಥಾನವನ್ನು ಹೊಂದಿರುತ್ತದೆ. ಈ ನಿಟ್ಟಿನಲ್ಲಿ ಸಮಾಜದಲ್ಲಿ ಶಾಂತಿ ಹಾಗೂ ಸುವ್ಯವಸ್ಥೆಯನ್ನು ಕಾಪಾಡುವುದಕ್ಕಾಗಿ, ಅಪರಾಧಗಳನ್ನು ತಡೆಗಟ್ಟುವುದಕ್ಕಾಗಿ ಪೊಲೀಸ್ ಆಡಳಿತ ವ್ಯವಸ್ಥೆಗೆ ಸಂಬಂಧಪಟ್ಟಂತೆ ‘ಪೊಲೀಸ್ ಅಧಿನಿಯಮ 1861’ ಎಂಬ ಕಾನೂನು ಅನೇಕ ವರ್ಷಗಳ ಹಿಂದೆಯೇ ಜ್ಯಾರಿಗೆ ಬಂದಿರುತ್ತದೆ. ಪ್ರಸ್ತುತ ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ಪೊಲೀಸ್ ಅಧಿನಿಯಮ 1963 ಎಂಬ ಕಾನೂನಿನ ಅಡಿಯಲ್ಲಿ ರಾಜ್ಯದ ಗೃಹ ಇಲಾಖೆಯು ಪೊಲೀಸರ ಆಡಳಿತ ವ್ಯವಸ್ಥೆಯನ್ನು ನಿಯಂತ್ರಿಸುತ್ತಿದೆ. ಸಾಮಾನ್ಯವಾಗಿ ಪೋಲೀಸ್ ಇಲಾಖೆಯಲ್ಲಿ (1)ರೈಲ್ವೆ ಮತ್ತು
ಪೊಲೀಸ್ ಅಧಿನಿಯಮದಂತೆ ಪೊಲೀಸರ ಅಧಿಕಾರ ಮತ್ತು ಕರ್ತವ್ಯಗಳು Read More »



