ಕಾರ್ಕಳ : ಕಾರ್ಕಳ ರಿಲಯನ್ಸ್ ಸ್ಮಾರ್ಟ್ ಬಜಾರ್‌ನಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಆಗಸ್ಟ್ 12 ರಿಂದ 16 ರವರೆಗೆ ವಿಶೇಷ ಆಫರ್ – ಫುಲ್ ಪೈಸಾ ವಸೂಲ್ ಸೇಲ್ ನಡೆಯಲಿದೆ.
ಬಿಸ್ಕಿಟ್ಸ್ ಮತ್ತು ಸ್ನಾಕ್ಸ್, ಜ್ಯೂಸ್, ಟೀ-ಕಾಫಿ, ಹೆಲ್ದೀ ಡ್ರಿಂಕ್ಸ್, ಡ್ರೈ ಫ್ರುಟ್ಸ್, ಮಸಾಲೆ ಪದಾರ್ಥಗಳು, ಅಕ್ಕಿ, ಬೇಳೆಕಾಳುಗಳು, ಹಣ್ಣುಗಳು, ತರಕಾರಿಗಳು, ಪೂಜಾ ಸಾಮಗ್ರಿಗಳು, ಡೈರಿ ಮತ್ತು ಫ್ರೋಜನ್ ಉತ್ಪನ್ನಗಳು, ಶೂಟ್‌ಕೇಸ್, ಮಹಿಳೆಯರ, ಪುರುಷರ ಮತ್ತು ಮಕ್ಕಳ ಉಡುಪುಗಳು ಸೇರಿದಂತೆ ಇನ್ನಿತರ ಖರೀದಿಯ ಮೇಲೆ ಆಫರ್ ಇರಲಿದೆ.
ಕಾರ್ಕಳ ರಿಲಯನ್ಸ್ ಸ್ಮಾರ್ಟ್ ಬಜಾರ್‌ನಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ವಿಶೇಷ ಆಫರ್

































































