ಜು.19 : ಬೆರ್ಮೆರ್ ಬೈಧ್ಯೆರುಗಳ ಆರಾಧಕರ ಸೇವಾ ಪ್ರತಿಷ್ಠಾನ – ಸಮಾಲೋಚನಾ ಸಭೆ

ಕಾರ್ಕಳ : ಬೆರ್ಮೆರ್ ಬೈಧ್ಯೆರುಗಳ ಆರಾಧಕರ ಸೇವಾ ಪ್ರತಿಷ್ಠಾನ ಉಡುಪಿ ಜಿಲ್ಲೆ ಇದರ ಸಮಾಲೋಚನಾ ಸಭೆ ಜು.19 ರಂದು ಕಾರ್ಕಳ ಕುಕ್ಕುಂದೂರು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಭವನದಲ್ಲಿ ನಡೆಯಲಿದೆ.

ಎಲ್ಲ ಗರಡಿ ಪೂಜಾರಿ ಮತ್ತು ದರ್ಶನ ಪೂಜಾರಿಗಳು,ಗುತ್ತು ಬರ್ಕೆಯವರು, ಗರಡಿಯ ಸೇವೆಯಲ್ಲಿ ತೊಡಗಿಸಿಕೊಂಡವರು ಸಭೆಯಲ್ಲಿ ಭಾಗವಹಿಸಬೇಕಾಗಿ ಪ್ರತಿಷ್ಠಾನದ ಪ್ರಕಟನೆ ತಿಳಿಸಿದೆ.



























error: Content is protected !!
Scroll to Top