ಕಾರ್ಕಳ : ಕಾರ್ಕಳ ತಾಲೂಕು ಕಚೇರಿ ಸಮೀಪ ಸರ್ವಜ್ಞ ಸರ್ಕಲ್ ಬಳಿ ಜೈನ್ ಹೋಟೆಲ್ ಮುಂಭಾಗದಲ್ಲಿ ಡಿ.22ರಂದು ಹೋಟೆಲ್ ಮಚಿಲಿ ಫ್ಯಾಮಿಲಿ ರೆಸ್ಟೋರೆಂಟ್ ಶುಭಾರಂಭಗೊಂಡಿತು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಕುಕ್ಕುಂದೂರು ಗ್ರಾ. ಪಂ. ಅಧ್ಯಕ್ಷೆ ಉಷಾ ಕೆ., ಕಾರ್ಕಳ ಗ್ರಾಮಾಂತರ ಠಾಣಾ ಪೊಲೀಸ್ ಉಪನಿರೀಕ್ಷಕ ಪ್ರಸನ್ನ ಎಂ.ಎಸ್., ನಗರ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕ ಮುರಳೀಧರ ನಾಯ್ಕ್, ಮಹೇಶ್ ಶೆಣೈ, ರತ್ನಾಕರ ಅಮೀನ್, ರಾಜೇಶ್ ರಾವ್, ಪ್ರಶಾಂತ್ ನಾಯಕ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು. ರಮೇಶ್ ಕಲ್ಲೊಟ್ಟೆ ಕಾರ್ಯಕ್ರಮ ನಿರೂಪಿಸಿದರು. ಶಾಸಕ ಸುನಿಲ್ ಕುಮಾರ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಮುಂಬೈ ಉದ್ಯಮಿ ಮಹೇಶ್ ಶೆಟ್ಟಿ ಕುಡುಪುಲಾಜೆ, ಬೋಳ ಪ್ರಶಾಂತ್ ಕಾಮತ್ ಹೋಟೆಲ್‌ಗೆ ಭೇಟಿ ನೀಡಿ ಶುಭ ಹಾರೈಸಿದರು.
ಮಚಿಲಿಯಲ್ಲಿ ಕೋಸ್ಟಲ್, ಚೈನೀಸ್, ಬಿರಿಯಾನಿ ಸೇರಿದಂತೆ ಎಲ್ಲಾ ರೀತಿಯ ಫುಡ್ ಲಭ್ಯವಿದೆ.

ಶ್ರೀ ದುರ್ಗಾ ಕ್ಯಾಟರಿಂಗ್ ಸರ್ವೀಸ್
ಶ್ರೀ ದುರ್ಗಾ ಕ್ಯಾಟರಿಂಗ್‌ನಲ್ಲಿ ಮದುವೆ, ಡಿನ್ನರ್ ಪಾರ್ಟಿ, ವಾಣಿಜ್ಯ ಕಾರ್ಯಕ್ರಮ, ಬರ್ತಡೆ, ಫ್ಯಾಮಿಲಿ ಇವೆಂಟ್ ಸೇರಿದಂತೆ ಎಲ್ಲಾ ರೀತಿಯ ಕಾರ್ಯಕ್ರಮಗಳಿಗೆ ಕ್ಯಾಟರಿಂಗ್ ಸೌಲಭ್ಯವಿದೆ.

ಹೊಟೇಲ್ ಮಚಿಲಿ ಮತ್ತು ಶ್ರೀ ದುರ್ಗಾ ಕ್ಯಾಟರಿಂಗ್ ಸರ್ವೀಸ್ ಕುರಿತಾಗಿ ಹೆಚ್ಚಿನ ಮಾಹಿತಿಗಾಗಿ ಮಾಲಕರಾದ ಹಂಸರಾಜ್ ಶೆಟ್ಟಿ, ರಾಘವೇಂದ್ರ ಕುಲಾಲ್ (7619609959) ಅವರನ್ನು ಸಂಪರ್ಕಿಸಬಹುದು.


























