ಕಾರ್ಕಳ : ನಿಟ್ಟೆ ಲ್ಯಾಮಿನಾ ಫೌಂಡ್ರೀಸ್ ಲಿಮಿಟೆಡ್‌ನಲ್ಲಿ ಉತ್ಪಾದನಾ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮುಂಡ್ಕೂರಿನ ಶೇಖರ್ ಅವರು ಜು. 15ರಂದು ನಿವೃತ್ತಿ ಹೊಂದಿರುತ್ತಾರೆ. ಪ್ರಬಂಧಕ ಭರತ್ ರಾಜ್ ಹಾಗೂ ಸಹೋದ್ಯೋಗಿಗಳು ಅವರನ್ನು ಸನ್ಮಾನಿಸಿ ಬೀಳ್ಕೊಟ್ಟರು. ಯಶವಂತ್ ಮೂಲ್ಯ, ವಿಜಯ ದೇವಾಡಿಗ, ವಿಠಲ್ ಹೆಗ್ಡೆ, ವಿಠಲ್ ಪೈ, ವಿಖ್ಯಾತ್ ಪೈ ಮೊದಲಾದವರು ಈ ಸಂದರ್ಭದಲ್ಲಿದ್ದರು.
ಲ್ಯಾಮಿನಾ ಫೌಂಡ್ರೀಸ್ ಲಿಮಿಟೆಡ್‌ನ ಉದ್ಯೋಗಿ ಮುಂಡ್ಕೂರು ಶೇಖರ್ ನಿವೃತ್ತಿ































