ಜೆಇಇ ಅಡ್ವಾನ್ಸ್ಡ್‌ – ವೈಬ್ರೆಂಟ್ ಕಾಲೇಜು ಫಲಿತಾಂಶ

ಮೂಡುಬಿದಿರೆ : ಜೆಇಇ ಅಡ್ವಾನ್ಸ್ಡ್‌ ಪರೀಕ್ಷೆಯಲ್ಲಿ ನ್ಯೂ ವೈಬ್ರೆಂಟ್ ಪಿಯು ಕಾಲೇಜಿನ ವಿದ್ಯಾರ್ಥಿಗಳಾದ ಗಣೇಶ್ 600ನೇ ರ‍್ಯಾಂಕ್ (ಕೆಟಗರಿ ವಿಭಾಗ), ವೈಷ್ಣವಿ ಎಂ. 12161 ರ‍್ಯಾಂಕ್, ಮಿಲಿಂದ್ ವಿನಾಯಕ್ ಶೇಟ್ 27969 ರ‍್ಯಾಂಕ್ ಪಡೆದಿದ್ದಾರೆ. ಸಾಧಕ ವಿದ್ಯಾರ್ಥಿಗಳಿಗೆ ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕ ಮತ್ತು ಅಧ್ಯಾಪಕೇತರ ವೃಂದ ಅಭಿನಂದಿಸಿದ್ದಾರೆ.









































































































error: Content is protected !!
Scroll to Top