ರಾಜ್ಯಮಟ್ಟದ ವೈಟ್‌ ಲಿಪ್ಟಿಂಗ್‌ – ಭುವನೇಂದ್ರದ ಅಕ್ಷರ್‌ ಪದ್ಮಶಾಲಿಗೆ ಬೆಳ್ಳಿ

ಕಾರ್ಕಳ : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌, ಶಾಲಾ ಶಿಕ್ಷಣ ಇಲಾಖೆ, ಜಿಲ್ಲಾ ಉಪ ನಿರ್ದೇಶಕರ ಕಚೇರಿ ಮಂಗಳೂರು, ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ವಿಠಲ್‌ ಜೇಸೀಸ್‌ ಆಂಗ್ಲ ಮಾಧ್ಯಮ ಪ್ರೌಢಶಾಲೆ ಬಸವನಗುಡಿ ವಿಟ್ಲ ಇದರ ಆಶ್ರಯದಲ್ಲಿ ಅ.25-26ರಂದು ನಡೆದ 2024-25ನೇ ಸಾಲಿನ ರಾಜ್ಯಮಟ್ಟದ ಬಾಲಕ-ಬಾಲಕಿಯರ ವೈಟ್‌ ಲಿಪ್ಟಿಂಗ್‌ ಸ್ಪರ್ಧೆಯಲ್ಲಿ ಶ್ರೀ ಭುವನೇಂದ್ರ ಆಂಗ್ಲ ಮಾಧ್ಯಮ ಶಾಲೆಯ 10ನೇ ತರಗತಿಯ ಅಕ್ಷರ್‌ ಪದ್ಮಶಾಲಿ ಬೆಳ್ಳಿಯ ಪದಕ ಪಡೆದಿರುತ್ತಾನೆ. ಅಕ್ಷರ್ ಪದ್ಮಶಾಲಿ ಕಾಬೆಟ್ಟುವಿನ ಸುಧೀರ್ ಶೆಟ್ಟಿಗಾರ್ ಮತ್ತು ಆಶೀತ ಸುಧೀರ್ ಶೆಟ್ಟಿಗಾರ್ ದಂಪತಿಯ ಪುತ್ರ.



















































































error: Content is protected !!
Scroll to Top