ಬಜಗೋಳಿಯ ಆಶೀರ್ವಾದ್‌ ಎಲೆಕ್ಟ್ರಾನಿಕ್ಸ್‌ & ಫರ್ನಿಚರ್‌ನಲ್ಲಿ ದೀಪಾವಳಿ ಆಫರ್‌

ಬಜಗೋಳಿ : ಗ್ರಾಹಕರಿಗೆ ಎಲ್ಲಾ ಬ್ರಾಂಡಿನ ಗೃಹೋಪಯೋಗಿ ಉತ್ಪನ್ನಗಳ ಮಾರಾಟ ಹಾಗೂ ಸರ್ವಿಸ್‌ ಒದಗಿಸುತ್ತ ಬಜಗೋಳಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆಶೀರ್ವಾದ್ ಎಲೆಕ್ಟ್ರಾನಿಕ್ಸ್ & ಫರ್ನೀಚರ್‌ ದೀಪಾವಳಿ ಹಬ್ಬದ ಸಂಭ್ರಮಕ್ಕಾಗಿ ಪ್ರತಿ ಖರೀದಿಯ ಮೇಲೆ ಅತ್ಯುತ್ತಮ ಆಫರ್‌ ಘೋಷಿಸಿದೆ.

2 ಲೀ. ಟಿಲ್ಟಿಂಗ್‌ ಗ್ರೈಂಡರ್‌ಗೆ ಕೇವಲ ರೂ. 5290, ಕುಶನ್‌ ಸೋಫಾ ಖರೀದಿಸಿದಲ್ಲಿ 2 ಚೈಯರ್‌ ಉಚಿತ, ಹೋಮ್‌ ಇನ್ವರ್ಟರ್‌ 15,990 ರೂ.ಗೆ ಪ್ರಾರಂಭವಾಗಲಿದೆ. ಎಲ್ಲಾ ರೀತಿಯ ಬ್ರ್ಯಾಂಡಿನ ಟಿವಿಗಳು ಲಭ್ಯವಿದ್ದು, 32″ ಎಲ್ಇಡಿ ಟಿವಿ ಬೆಲೆ 6,490 ರೂ. ಗೆ ಆರಂಭವಾಗಲಿದೆ. ಉತ್ತಮ ಗುಣಮಟ್ಟದ ರೆಫ್ರಿಜರೇಟರ್‌ ಜೊತೆಗೆ ಸ್ಟೆಬಿಲೈಜ಼ರ್‌ ಮತ್ತು ಸ್ಟ್ಯಾಂಡ್‌ ಉಚಿತವಾಗಿ ದೊರೆಯಲಿದೆ. ವಾಷಿಂಗ್‌ ಮಷಿನ್‌ 8,790ರೂ. ಆರಂಭ, 7,500 ರೂ. ಕಬಾಟು ಖರೀದಿಯಲ್ಲಿ ಕೊಂಬಿ ಆಫರ್‌ ಇರಲಿದೆ. ಮಿಕ್ಸರ್‌ ಗ್ರೈಂಡರ್‌ 1,999 ಪ್ರಾರಂಭವಾಗಲಿದ್ದು, 8,490 ರೂ. ಗೆ ಉತ್ತಮ ಗುಣಮಟ್ಟದ ಕಾಟ್‌ ಹಾಗೂ ಸ್ಲೀಪ್‌ವೆಲ್ಲ್‌ ಬೆಡ್‌ ಲಭ್ಯವಿದೆ. ಪ್ರತಿ ಖರೀದಿಗೆ ಲಕ್ಕಿ ಕೂಪನ್ ಲಭ್ಯವಿದ್ದು, ಕೂಪನ್‌ ಮೂಲಕ ಅದೃಷ್ಟ ಬಹುಮಾನ ಗೆಲ್ಲುವ ಅವಕಾಶವಿದೆ. ಇಲ್ಲಿ ಎಲ್ಲಾ ರೀತಿಯ ಬ್ರ್ಯಾಂಡಿನ ಟಿವಿ, ರೆಫ್ರಿಜರೇಟರ್‌, ವಾಷಿಂಗ್‌ ಮಷಿನ್‌ ಹಾಗೂ ಗ್ರೈಂಡರ್‌ನ್ನು ರಿಪೇರಿ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ 7760469169, 9845984377 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.



















































































error: Content is protected !!
Scroll to Top