ವರಂಗ ಮೃತ್ಯುಂಜಯ ಇಂದ್ರ ನಿಧನ

ಹೆಬ್ರಿ : ವರಂಗ ಜೈನ ಬಸದಿಯ ಪದ್ಮಾವತಿ ದೇವಸ್ಥಾನದ ಪ್ರಧಾನ ಅರ್ಚಕ ಮೃತ್ಯುಂಜಯ ಇಂದ್ರ (87) ಜೂ. 14ರಂದು ನಿಧನರಾದರು. ಮೃತರು ಮೂವರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.











































































error: Content is protected !!
Scroll to Top