ಕಾರ್ಕಳ : ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರದ ಪ್ರಾಣ ಪ್ರತಿಷ್ಠೆಗೊಳ್ಳುತ್ತಿರುವ ಪ್ರಯುಕ್ತ ಜ. 22 ರಂದು ಶಿವತಿಕೆರೆ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಬೆಳಗ್ಗೆ 9 ಗಂಟೆಗೆ ಶ್ರೀ ಭಗವದ್ಗೀತಾ ಶ್ಲೋಕ ಪಠಣ, 9.45ರಿಂದ ಶ್ರೀ ರಾಮ ಶ್ಲೋಕ ಪಠಣೆ, ಶ್ರೀ ರಾಮ ನಾಮ ಸಂಕೀರ್ತನೆ, ಭಜನೆ ಇತ್ಯಾಧಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. 11 ಗಂಟೆಗೆ ಎಲ್.ಸಿ.ಡಿ ಸ್ಕ್ರೀನ್ ಮೂಲಕ ಅಯೋಧ್ಯೆಯಿಂದ ಪುಣ್ಯ ಕಾರ್ಯದ ನೇರ ಪ್ರಸಾರ ನಡೆಯಲಿದೆ ಎಂದು ಕ್ಷೇತ್ರದ ಆಡಳಿತ ಸಮಿತಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಜ. 22 : ಶಿವತಿಕೆರೆ ಶ್ರೀ ಉಮಾಮಹೇಶ್ವರ ದೇವಸ್ಥಾನ – ಶ್ರೀ ರಾಮ ಸಂಕೀರ್ತನೆ


































