ಹೆಬ್ರಿಯ ರಾಜೇಶ್ ನಾಯ್ಕ್ ಅವರಿಗೆ ಪಿ.ಎಚ್.ಡಿ ಪದವಿ

ಕಾರ್ಕಳ : ಹೆಬ್ರಿ ತಾಲೂಕಿನ ಕುಚ್ಚೂರು ಗ್ರಾಮದ ಕುಡಿಬೈಲುವಿನ ರಾಜೇಶ್ ನಾಯ್ಕ್ ಅವರು ತುಮಕೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದಲ್ಲಿ ಡಾ. ಶ್ರೀನಿವಾಸ್ ಮೂರ್ತಿ ಎಂ.ಡಿ ಅವರ ಮಾರ್ಗದರ್ಶನದಡಿಯಲ್ಲಿ “Financial Performance of Co-operatives: A Comparative Study of KSCF Societies and KSSFC Societies in Udupi District” ಎಂಬ ಮಹಾಪ್ರಬಂಧವನ್ನು ಮಂಡಿಸಿ ಪಿ.ಎಚ್.ಡಿ ಪದವಿ ಪಡೆದಿದ್ದಾರೆ. ಇವರು ಕುಚ್ಚೂರು ಗ್ರಾಮದ ಬಾಬು ನಾಯ್ಕ್ ಮತ್ತು ಕಲಾವತಿ ಆರ್. ದಂಪತಿಯ ಪುತ್ರ ತುಮಕೂರಿನ ವಿಶ್ವವಿದ್ಯಾನಿಲಯ ಕಲಾ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.































































































error: Content is protected !!
Scroll to Top