ಕುಕ್ಕುಂದೂರು ಫ್ರೆಂಡ್ಸ್ ವತಿಯಿಂದ ಶಾಲಾ ಬಾವಿ ಸ್ವಚ್ಛತೆ

ಕಾರ್ಕಳ : ಕುಕ್ಕುಂದೂರು ಫ್ರೆಂಡ್ಸ್ ಕುಕ್ಕುಂದೂರು – ಮುಂಬೈ ಸಂಘದ ಸದಸ್ಯರು ಮೇ 10ರಂದು ತ್ಯಾಜ್ಯ ವಸ್ತುಗಳು ತುಂಬಿ ಮಲಿನವಾಗಿದ್ದ ಕುಕ್ಕುಂದೂರು ಶ್ರೀ ದುರ್ಗಾದೇವಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಬಾವಿಯ ಸ್ವಚ್ಚತಾ ಕಾರ್ಯ ಮಾಡಿದರು. ಬಾವಿಯ ನೀರನ್ನು ಸಂಪೂರ್ಣವಾಗಿ ಬತ್ತಿಸಿ ಮಲಿನಗೊಂಡ ನೀರನ್ನು ಖಾಲಿ ಮಾಡಲಾಯಿತು ಮತ್ತು ಬಾವಿಯ ಕಂಪೌಂಡಿಗೆ ಬಣ್ಣ ಬಳಿದರು. ಸಂಘದ ಅಧ್ಯಕ್ಷೆ ಪುಷ್ಪಾ ಪ್ರಭು, ಉಪಾಧ್ಯಕ್ಷೆ ಲಲಿತಾ ಶೆಟ್ಟಿ ಮತ್ತು ಸದಸ್ಯರು ಶ್ರಮದಾನದಲ್ಲಿ ಪಾಲ್ಗೊಂಡಿದ್ದರು.































































































error: Content is protected !!
Scroll to Top