ಕಲ್ಲೊಟ್ಟೆ ನಿವಾಸಿಗಳಿಂದ ರಾಮ ನಾಮ ಜಪದ ಕಾಲ್ನಡಿಗೆ

ಕಾರ್ಕಳ : ಅಯೋಧ್ಯೆಯಲ್ಲಿ ಜನವರಿ 22ರಂದು ಶ್ರೀರಾಮ ಮಂದಿರ ಉದ್ಘಾಟನೆಗೊಳ್ಳುವ ಶುಭ ಸಂದರ್ಭದಲ್ಲಿ ಗ್ರಾಮ, ದೇಶದ ಒಳಿತಿಗಾಗಿ ನೀರೆ ಗ್ರಾಮದ ಕಲ್ಲೊಟ್ಟೆ ಪರಿಸರದ ನಿವಾಸಿಗಳು ಇಂದು ರಮೇಶ್ ಕಲ್ಲೊಟ್ಟೆಯವರ ನೇತೃತ್ವದಲ್ಲಿ ಬೈಲೂರು ರಾಮ ಮಂದಿರದವರೆಗೆ ದಾರಿಯುದ್ದಕ್ಕೂ ನಿರಂತರ ಶ್ರೀರಾಮ ಜಯರಾಮ ಜಯ ಜಯ ರಾಮ ರಾಮ ತಾರಕ ಮಂತ್ರ ಪಠಣ ಪಠಿಸಿ ಕಾಲ್ನಡಿಗೆ ಯಾತ್ರೆ ಕೈಗೊಂಡರು.







































































error: Content is protected !!
Scroll to Top