ಕಾರ್ಕಳ : ಅಕ್ರಮವಾಗಿ ಮರ ಕಳವುಗೈದ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಮಿಯ್ಯಾರು ಗ್ರಾಮದ ಅಶೋಕ ಎಂಬವರ ಜಾಗಕ್ಕೆ ಆರೋಪಿ ರಾಜು ಎಂಬವರು ಡಿ. 17 ರಂದು ಅಕ್ರಮ ಪ್ರವೇಶ ಮಾಡಿ ವಿವಿಧ ಜಾತಿಯ ಮರಗಳನ್ನು ಕಡಿದು ನಷ್ಟವುಂಟು ಮಾಡಿ ಮರಗಳನ್ನು ಕಳವು ಮಾಡಿದ್ದಾರೆ ಎಂದು ಅಶೋಕ್ ಅವರು ನೀಡಿದ ದೂರಿನಂತೆ ದೂರು ದಾಖಲಾಗಿರುತ್ತದೆ.
ಮಿಯ್ಯಾರು : ಮರ ಕಳವು – ದೂರು ದಾಖಲು



















