ಡ್ಯಾನ್ಸ್‌ ಕುಲಾಲ್‌ ಡ್ಯಾನ್ಸ್‌ ಸ್ಪರ್ಧೆ : ಕಾರ್ಕಳ ಕುಲಾಲ ಸಂಘ ಪ್ರಥಮ

ಕಾರ್ಕಳ : ಪೆರ್ಡೂರು ಕುಲಾಲ ಸಂಘದಲ್ಲಿ ಡ್ಯಾನ್ಸ್‌ ಕುಲಾಲ್‌ ಡ್ಯಾನ್ಸ್‌-2023 ಸೀಸನ್‌ 7 ಆ. 27ರಂದು ಆಯೋಜಿಸಲಾಗಿತ್ತು. ಸಂಘದ ಅಧ್ಯಕ್ಷ ಕೃಷ್ಣಪ್ಪ ಕುಲಾಲ್‌ ಕಾರ್ಯಕ್ರಮ ಉದ್ಘಾಟಿಸಿದರು. ವಿವಿಧ ತಾಲೂಕಿನಿಂದ ಹತ್ತು ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಕಾರ್ಕಳ ಕುಲಾಲ ಸಂಘದ ಪ್ರತಿಭಾನ್ವಿತ ಕಲಾವಿದರು ಉತ್ತಮ ನೃತ್ಯ ಪ್ರದರ್ಶನ ನೀಡಿ ಪ್ರಥಮ ಬಹುಮಾನ ಪಡೆದಿರುತ್ತಾರೆ. ಬಳಿಕ ನಡೆದ ಸಂಗೀತ ಸ್ಪರ್ಧೆಯಲ್ಲಿ ಇರ್ವತ್ತೂರಿನ ಶ್ವೇತಾ ಕುಲಾಲ್‌ ತೃತೀಯ ಸ್ಥಾನ ಪಡೆದಿರುತ್ತಾರೆ.

















































error: Content is protected !!
Scroll to Top