ಕಾರ್ಕಳ : ಮಾರುಕಟ್ಟೆಯಲ್ಲಿ ಟೊಮ್ಯಟೋ ಖರೀದಿ ಬಲು ದುಬಾರಿಯಾಗಿದ್ದು, ಕಳೆದ ವಾರದಷ್ಟೇ ಕೆ .ಜಿ. ಗೆ 100 ರೂ. ಇದೆ. ಇನ್ನು 160 ರೂ. ಇದ್ದ ಬೆಳ್ಳುಳ್ಳಿ ಬೆಲೆ 200 ರೂ. ಗೆ ಏರಿದೆ. ಇನ್ನು ಹಣ್ಣಿನ ಮಾರುಕಟ್ಟೆಯಲ್ಲಿ ಸೇಬು ಹಣ್ಣಿನ ಬೆಲೆ ತುಸು ಏರಿಕೆ ಕಂಡಿದೆ. ಕೋಳಿ ಮಾಂಸದ ಬೆಲೆ ಕಳೆದ ವಾರಕ್ಕೆ ಹೋಲಿಸಿದರೆ ಇಳಿಕೆಯಾಗಿದೆ.
ತರಕಾರಿ ದರ ಕೆ.ಜಿ. ಗೆ
ಕೊತ್ತಂಬರಿ ಸೊಪ್ಪು: 140 ರೂ., ಮುಳ್ಳುಸೌತೆ : 50-60 ರೂ., ಶುಂಠಿ : 180 -240 ರೂ., ಟೊಮ್ಯಾಟೋ : 80 – 100 ರೂ. , ಚೀನಿಕಾಯಿ : 25 ರೂ., ನೀರುಳ್ಳಿ : 25 ರೂ., ಬಟಾಟೆ : 30 ರೂ., ಬೆಳ್ಳುಳ್ಳಿ : 200 ರೂ., ಸೌತೆ : 20 – 25 ರೂ., ಬೀನ್ಸ್ : 120 ರೂ., ಬಿಳಿ ಬೀನ್ಸ್ – 100 ರೂ., ಕಾಯಿಮೆಣಸು : 100 -120 ರೂ., ಕ್ಯಾರೆಟ್ : 70 ರೂ., ಬೀಟ್ರೋಟ್ : 50 ರೂ., ಕ್ಯಾಬೇಜ್ : 25 ರೂ., ಹೂಕೋಸು : 50 -60 ರೂ., ನವೀಲು ಕೋಸು : 60-70 ರೂ. ಬೆಂಡೆ : 60 ರೂ., ಕುಂಬಳಕಾಯಿ : 25-30 ರೂ., ಅಲಸಂಡೆ : 60 ರೂ., ತೊಂಡೆಕಾಯಿ : 40 ರೂ., ಹಾಗಲಕಾಯಿ : 60- 70 ರೂ., ಗೆಣಸು : 30 ರೂ., ಲಿಂಬೆ : 80 ರೂ., ಮೂಲಂಗಿ : 50 ರೂ., ದೊಣ್ಣೆಮೆಣಸು :100 ರೂ., ಉದ್ದ ಮೆಣಸು : 80 ರೂ., ಬದಣೆ : 60 ರೂ., ಗುಳ್ಳ : 100 ರೂ., ನುಗ್ಗೆ ಕಾಯಿ – 80 ರೂ., ಮೆಂತೆ ಸೊಪ್ಪು : 80 ರೂ., ಪಾಲಕ್ : 60 ರೂ., ಬಸಳೆ – 60 ರೂ.
ಹಣ್ಣಿನ ಬೆಲೆ ಕೆ.ಜಿ. ಗೆ
ಸೇಬು : 220 – 240 ರೂ., ದಾಳಿಂಬೆ : 180- 200 ರೂ., ಮಾವು : 60 -100 ರೂ., ದ್ರಾಕ್ಷಿ : 120-160 ರೂ., ಕಲ್ಲಂಗಡಿ : 40ರೂ., ಬಾಳೆ : 70 -80ರೂ., ಕಿತ್ತಳೆ : 120 – 140 ರೂ., ಮೂಸಂಬಿ : 80 ರೂ., ಸೀತಾಫಲ – 140 ರೂ.

ಕೋಳಿ ಮಾಂಸ ಕೆ.ಜಿ.ಗೆ
ಟೈಸನ್ : 230 ರೂ., ಬಾಯ್ಲರ್ : 170 ರೂ. (ಸ್ಕಿನ್ ಔಟ್ – 190 ರೂ.)
ಮೊಟ್ಟೆ ಬೆಲೆ
ಒಂದು ಮೊಟ್ಟೆಯ ಬೆಲೆ 7 ರೂ.































