ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ವ್ಯಕ್ತಿಗೆ ನೆರವು

ಕಾರ್ಕಳ : ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಮುಡಾರು ಗ್ರಾಮದ ಸದಾನಂದ ಶೆಟ್ಟಿ ಅವರ ಚಿಕಿತ್ಸೆಗಾಗಿ ವಾಟ್ಸಪ್ ಗ್ರೂಪ್ ಮೂಲಕ ಸಂಗ್ರಹಿಸಲಾದ 12, 500 ರೂ. ಅನ್ನು ಭಾನುವಾರ ನೀಡಲಾಯಿತು. ಮುಡಾರು ಗ್ರಾ.ಪಂ. ಸದಸ್ಯ ರಜತ್ ರಾಂ ಮೋಹನ್, ಪ್ರವೀಣ್ ಶೆಟ್ಟಿ, ಸಮಾಜ ಸೇವಕಿ ಗಾಯತ್ರಿ ಪ್ರಭು, ನಿವೃತ್ತ ಶಿಕ್ಷಕಿ ಪೂರ್ಣಿಮಾ ಮೊದಲಾದವರು ಈ ಸಂದರ್ಭದಲ್ಲಿದ್ದರು.































































































































error: Content is protected !!
Scroll to Top