ಉದ್ಯೋಗ ಮಾಹಿತಿ ಮತ್ತು ವಿದ್ಯಾರ್ಥಿ ವೇತನ

ಉದ್ಯೋಗ ಮಾಹಿತಿ

ಭಾರತೀಯ ಅಂಚೆ ಇಲಾಖೆ ನೇಮಕಾತಿ 2023- ಗ್ರಾಮೀಣ ಡಾಕ್ ಸೇವಕ್, ಬ್ರಾಂಚ್ ಪೋಸ್ಟ್ ಮಾಸ್ಟರ್‌, ಅಸಿಸ್ಟೆಂಟ್ ಪೋಸ್ಟ್ ಮಾಸ್ಟರ್ ಹುದ್ದೆಗಳು. ವಿದ್ಯಾರ್ಹತೆ: ಎಸ್.ಎಸ್.ಎಲ್.ಸಿ. ಕೊನೆಯ ದಿನಾಂಕ: 16-02-2023

UPSC : ಭಾರತೀಯ ಅರಣ್ಯ ಸೇನಾ ಪರೀಕ್ಷೆಯ ನೇಮಕಾತಿ-2023, 150 ಹುದ್ದೆಗಳಿಗೆ ಅರ್ಜಿ ಆಹ್ವಾನ ವಿದ್ಯಾರ್ಹತೆ: ಪಶುಸಂಗೋಪನೆ/ಪಶುವೈದ್ಯಕೀಯ/ವಿಜ್ಞಾನ/ಕೃಷಿ/ಅರಣ್ಯ/ಇಂಜಿನಿಯರಿಂಗ್ ಪದವಿಯಾಗಿರಬೇಕು. ಕೊನೆಯ ದಿನಾಂಕ: 21-02-2023.

UPSC ಭಾರತೀಯ ಅರಣ್ಯ ಸೇವೆ ಮತ್ತು ನಾಗರಿಕ ಸೇವೆಗಳ (ಪೂರ್ವಭಾವಿ) ಪರೀಕ್ಷೆ -2023 ಅರ್ಜಿ ಆಹ್ವಾನ ವಿದ್ಯಾರ್ಹತೆ: ಪದವಿ, ಕೊನೆಯ ದಿನಾಂಕ: 21-02-2023.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಕಛೇರಿ ಬೆಳಗಾವಿಯಲ್ಲಿ, ಶೀಘ್ರಲಿಪಿಗಾರರ, ಆದೇಶ ಜಾರೀಕಾರರ ಮತ್ತು ಸಿಪಾಯಿ ಹುದ್ದೆಗಳು, ವಿದ್ಯಾರ್ಹತೆ: ಪಿ.ಯು.ಸಿ+ಎಸ್.ಎಸ್.ಎಲ್.ಸಿ+ ಶೀಘ್ರಲಿಪಿ (ಕನ್ನಡ+ಇಂಗ್ಲೀಷ್), ಕೊನೆಯ ದಿನಾಂಕ: 03-03-2023.

ಬೆಂಗಳೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿ.(BDCC): ಶಾಖಾ ವ್ಯವಸ್ಥಾಪಕರು, ಹಿರಿಯ ಸಹಾಯಕರು, ಶೀಘ್ರಲಿಪಿಗಾರರು, ಕಿರಿಯ ಸಹಾಯಕರು, ಕಂಪ್ಯೂಟರ್ ಆಪರೇಟರ್, ವಾಹನ ಚಾಲಕ, ನಾಲ್ಕನೇ ದರ್ಜೆ ನೌಕರ ಹುದ್ದೆಗಳು, ವಿದ್ಯಾರ್ಹತೆ: ಪದವಿ/ಪಿಯುಸಿ/ಎಸ್.ಎಸ್.ಎಲ್.ಸಿ + ಶೀಘ್ರಲಿಪಿ(ಕನ್ನಡ + ಇಂಗ್ಲೀಷ್)+ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ಕೊನೆಯ ದಿನಾಂಕ: 28- 02-2023.

ಇಂಟಲಿಜೆನ್ಸ್ ಬ್ಯೂರೋದಲ್ಲಿ ಸೆಕ್ಯೂರಿಟಿ ಅಸಿಸ್ಟೆಂಟ್/ ಎಕ್ಸಿಕ್ಯೂಟಿವ್ ಮತ್ತು ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹುದ್ದೆಗಳು, ವಿದ್ಯಾರ್ಹತೆ: ಎಸ್‌.ಎಸ್.ಎಲ್.ಸಿ. ಕೊನೆಯ ದಿನಾಂಕ 0:17-02-2023

CSIF: ಸೆಂಡ್ರಲ್ ಇಂಡಸ್ಟ್ರಿಯಲ್ ಸೆಕ್ಯೂರಿಟಿ ಫೋರ್ಸ್‌ನಲ್ಲಿ ಕಾನ್‌ ಸ್ಟೇಬಲ್/ ಡ್ರೈವರ್ ಕಮ್ ಪಂಪ್ ಆಪರೇಟರ್ ಹುದ್ದೆಗಳು, ವಿದ್ಯಾರ್ಹತೆ: ಎಸ್.ಎಸ್.ಎಲ್.ಸಿ. ಕೊನೆಯ ದಿನಾಂಕ : 22-02-2023.

KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ 2022-23ನೇ ಸಾಲಿನ ಜನವರಿ ಆವೃತ್ತಿಯ ವಿವಿಧ ಶೈಕ್ಷಣಿಕ ಕೋರ್ಸ್‌ಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ ಕೊನೆಯ ದಿನಾಂಕ: 31-03-2023.

ಸಿಬ್ಬಂದಿ ನೇಮಕಾತಿ ಆಯೋಗ(SSC): ಮಲ್ಟಿ ಟಾಕ್ಸಿಂಗ್ ಸ್ಟಾಫ್(ನಾನ್ ಟೆಕ್ನಿಕಲ್) ಮತ್ತು ಹವಾಲ್ದಾರ್ ಹುದ್ದೆಗಳು, ವಿದ್ಯಾರ್ಹತೆ ಎಸ್.ಎಸ್.ಎಲ್.ಸಿ. ಕೊನೆಯ ದಿನಾಂಕ: 17-02-2023.

ವಿದ್ಯಾರ್ಥಿ ವೇತನ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸುಜ್ಞಾನನಿಧಿ ಶಿಷ್ಯವೇತನಕ್ಕಾಗಿ (ಹೊಸ ಮತ್ತು ನವೀಕರಣ) ಅರ್ಜಿ ಆಹ್ವಾನ. (ತಾಂತ್ರಿಕ ಮತ್ತು ವೃತ್ತಿಪರ ಕೋರ್ಸ್‌ಗಳಿಗೆ ಮಾತ್ರ) ಕೊನೆಯ ದಿನಾಂಕ: 31-03-2023.

2022 ನೇ ಸಾಲಿನ ಪಿಯುಸಿ/ಪದವಿ/ಸ್ನಾತಕೋತ್ತರ ಪದವಿಗಳಲ್ಲಿ ಶೇ.60 ಅಂಕ ಗಳಿಸಿದ (ಪರಿಶಿಷ್ಟ ಜಾತಿ ಮತ್ತು ಪಂಗಡ) ವಿದ್ಯಾರ್ಥಿಗಳ ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಆಹ್ವಾನ. ಕೊನೆಯ ದಿನಾಂಕ: 28-02-2023.

2022-23ನೇ ಸಾಲಿನ ಮೆಟ್ರಿಕ್‌ ನಂತರದ ವಿದ್ಯಾಸಿರಿ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಆಹ್ವಾನ ಕೊನೆಯ ದಿನಾಂಕ: 28-02-2022

ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ, ಟ್ಯಾಕ್ಸಿ, ಆಟೋ ಚಾಲಕರ ಮಕ್ಕಳಿಗೆ ವಿದ್ಯಾನಿಧಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ (ಬ್ಯಾಚ್ ಹೊಂದಿರಬೇಕು)









































































































error: Content is protected !!
Scroll to Top