ಜ. 22 : ಚಿನ್ನದ ಕೆಲಸಗಾರರ ಸಂಘದ ವತಿಯಿಂದ ಅಂಚೆ ಇಲಾಖೆ ಅಪಘಾತ ವಿಮೆ ಪಾಲಿಸಿ

ಕಾರ್ಕಳ : ತಾಲೂಕು ಚಿನ್ನದ ಕೆಲಸಗಾರರ ಸಂಘದ ವತಿಯಿಂದ ವಿಶ್ವಕರ್ಮ ಸಮಾಜ ಬಾಂಧವರಿಗೆ ಜ. 22 ರಂದು ಪೆರ್ವಾಜೆ ವಿಶ್ವ ಬ್ರಾಹ್ಮಣ ಸಮಾಜೋದ್ಧಾರಕ ಸಭಾಭವನದಲ್ಲಿ ಅಂಚೆ ಇಲಾಖೆ ಅಪಘಾತ ವಿಮೆ ಪಾಲಿಸಿ ಕಾರ್ಯಕ್ರಮ ಜರುಗಲಿದೆ. 18 ರಿಂದ 65 ವಯಸ್ಸಿನವರೆಗೆ ಎಲ್ಲಾ ರೀತಿಯ ಅಪಘಾತಗಳು, ಹಾವು ಕಡಿತ, ವಿದ್ಯುತ್‌ ಅಘಾತ, ಮಹಡಿಯಿಂದ ಬಿದ್ದು ಅಪಘಾತ, ಕಾರು ಅಪಘಾತ ಇತ್ಯಾದಿಗಳಿಗೆ ವಾರ್ಷಿಕ 399 ರೂ. ಯ 10 ಲ. ರೂ. ಅಪಘಾತ ವಿಮೆ ಇದಾಗಿದೆ. ಸಮಾಜ ಬಾಂಧವರು ಈ ಪಾಲಿಸಿಯ ಪ್ರಯೋಜವನ್ನು ಪಡೆದುಕೊಳ್ಳಬೇಕೆಂದು ಆಯೋಜಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

















































error: Content is protected !!
Scroll to Top