ಶಿರೂರು ಟೋಲ್ ನಲ್ಲಿ ಪಲ್ಟಿಯಾದ ಆ್ಯಂಬುಲನ್ಸ್ : ಮೂವರ ಸಾವು

ಶಿರೂರು : ಅತಿವೇಗದಿಂದ ಬಂದ ಆ್ಯಂಬುಲನ್ಸ್ ಟೋಲ್‌ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಮೂವರು ಸಾವನ್ನಪ್ಪಿರುವ ಘಟನೆ ಶಿರೂರು ಟೋಲ್‌ನಲ್ಲಿ ಬುಧವಾರ ಸಂಭವಿಸಿದೆ. ಹೊನ್ನಾವರದಿಂದ ಕುಂದಾಪುರ ಆಸ್ಪತ್ರೆಗೆ ರೋಗಿಯನ್ನು ಕರೆ ತರುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ಟೋಲ್ ಕಂಬಕ್ಕೆ‌ ರಭಸವಾಗಿ ಡಿಕ್ಕಿಯಾಗಿದೆ. ಗಂಭೀರವಾಗಿ ಗಾಯಗೊಂಡು ಮೂವರು ಸಾವನ್ನಪ್ಪಿರುವುದು ತಿಳಿದುಬಂದಿದೆ.

ಭಯಾನಕ ವಿಡಿಯೋಗಾಗಿ

























error: Content is protected !!
Scroll to Top