ಅಶ್ವಿನ್‌ ವಾಜ್ಹ್‌ ಆತ್ಮಹತ್ಯೆ

ಕಾರ್ಕಳ : ಹಿರ್ಗಾನ ಗ್ರಾಮದ ಕುಂದೇಶ್ವರ ದೇವಸ್ಥಾನ ಬಳಿಯ ಲಾಯ್ಡ್‌ ಅಶ್ವಿನ್‌ ವಾಜ್ಹ್‌ (29) ಜೂ. 16ರಂದು ರಾತ್ರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಂಜಿನೀಯರಿಂಗ್‌ ವ್ಯಾಸಂಗ ಮಾಡಿರುವ ಈತ ಮಾನಸಿಕ ಖಿನ್ನತೆಗೊಳಗಾಗಿದ್ದು ಗುರುವಾರ ರಾತ್ರಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.









































































































error: Content is protected !!
Scroll to Top