ಕಸ ಎಸೆದವರಿಂದಲೇ ಕಸ ಹೆಕ್ಕಿಸಿ ದಂಡ ವಿಧಿಸಿದ ಸಾಣೂರು ಪಿಡಿಒ

ಕಾರ್ಕಳ : ಕಸ ಎಸೆದ ವ್ಯಕ್ತಿಗಳಿಂದಲೇ ಪಿಡಿಒ ಓರ್ವರು ಕಸ ಹೆಕ್ಕಿಸುವ ಮೂಲಕ ಮಾದರಿಯಾದ ಘಟನೆ ಶುಕ್ರವಾರ ಸಾಣೂರಿನಲ್ಲಿ ನಡೆದಿದೆ. ಸಾಣೂರು ಶಾಂಭವಿ ನದಿ ತೀರದಲ್ಲಿ ಹಾಸನ ಮೂಲದ ಮೂವರು ಕಸ ಬಿಸಾಡುತ್ತಿದ್ದ ಸಂದರ್ಭ ಸಾಣೂರು ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಮಧು ಎಂಬವರು ಅವರನ್ನು ತಡೆದು ಸುಮಾರು 1 ಕಿ.ಮೀ. ವರೆಗೆ ಕಸವನ್ನು ಹೆಕ್ಕಿಸಿ ದಂಡ ವಿಧಿಸಿದ್ದಾರೆ.











































error: Content is protected !!
Scroll to Top