ಕಾರ್ಕಳ : ರಾಧಿಕಾ ಚಿತ್ರಮಂದಿರಲ್ಲಿ ಎ. 1ರಿಂದ ಉಪೇಂದ್ರ ಅಭಿಯನದ ರೋಚಕ ಕಥಾನಕ ಚಿತ್ರ ಹೋಂ ಮಿನಿಸ್ಟರ್ ಪ್ರದರ್ಶನಗೊಳ್ಳುತ್ತಿದೆ. ವೇದಿಕಾ, ತಾನ್ಯ ಹೋಪ್, ಅವಿನಾಶ್, ಸಾಧು ಕೋಕಿಲಾ ಅಭಿನಯದ ಚಿತ್ರ ಹೋಂ ಮಿನಿಸ್ಟರ್ ಭಾರಿ ಕುತೂಹಲ ಮೂಡಿಸಿತ್ತು. ಪ್ರತಿದಿನ 4 ದೇಖಾವೆಗಳಿದ್ದು, 10, 1, 4, 7 ಗಂಟೆಗೆ ಪ್ರದರ್ಶನಗೊಳ್ಳುತ್ತಿದೆ.
Recent Comments
ಕಗ್ಗದ ಸಂದೇಶ
on