ಕಾರ್ಕಳ: ಎ. 19: ಕಾರ್ಕಳ ತಾಲೂಕು ಮಾಳ ಗ್ರಾಮದ ಇಂದಿರಾ ನಗರದ ನಿವಾಸಿ ಮಹಿಳೆ ಸಂಧ್ಯಾ (36) ಅವರು ಪುತ್ರಿ ಧ್ರುವಿ (5) ಅವರೊಂದಿಗೆ ಎ. 16 ರಿಂದ ನಾಪತ್ತೆಯಾಗಿದ್ದಾರೆ.
ಹೊಸ್ಮಾರ್ ನಲ್ಲಿರುವ ಅಸ್ಪತ್ರೆಗೆ ಹೊಗಿ ಬರುತ್ತೇನೆಂದು ಮನೆಯಲ್ಲಿ ಹೇಳಿ ಹೋದವರು ಆಸ್ಪತ್ರೆಗೂ ಹೋಗದೆ ಮನೆಗೂ ವಾಪಸ್ಸಾಗದೆ ಇರುವ ಕಾರಣ ಮಹಿಳೆಯ ಪತಿ ಕಾರ್ಕಳ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.
ಚಹರೆ
ಮಹಿಳೆ 5 ಅಡಿ 3 ಇಂಚು ಎತ್ತರ, ಎಣ್ಣೆ ಕಪ್ಪು ಮ್ಯೆಬಣ್ಣ, ದುಂಡು ಮುಖ ಹೊಂದಿದ್ದಾರೆ. ತುಳು ಮತ್ತು ಕನ್ನಡ ಭಾಷೆ ಮಾತಾನಾಡಬಲ್ಲವರಾಗಿದ್ದಾರೆ.
ಮಾಳದ ಮಹಿಳೆ ಮಗುವಿನೊಂದಿಗೆ ನಾಪತ್ತೆ








































